HAL’s Russia Link: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) “ಬ್ರಿಟಿಷ್ ಸೂಕ್ಷ್ಮ ಉಪಕರಣಗಳನ್ನು ರಷ್ಯಾದ ರೋಸೊಬೊರೊನೆಕ್ಸ್ ಪೋರ್ಟ್ಗೆ ರವಾನಿಸಿರಬಹುದು” ಎಂದು ಆರೋಪಿಸಿದ ನ್ಯೂಯಾರ್ಕ್ ಟೈಮ್ಸ್(The New York Times) ವರದಿಯನ್ನು ಭಾರತ(India) ನಿರಾಕರಿಸಿದೆ ಎಂದು ವರದಿಯಾಗಿದೆ.
Tag:
