ದೇಶಾದ್ಯಂತ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ಅಂಚೆ ಇಲಾಖೆ ಮುಂದಾಗಿದ್ದು, ಇದೀಗ ಚೆನ್ನೈನಲ್ಲಿನ ಮೇಲ್ ಮೋಟಾರ್ ಸರ್ವಿಸ್ ವಿಭಾಗದ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರಗಳು:ಒಟ್ಟು ಹುದ್ದೆಗಳ ಸಂಖ್ಯೆ- 16 ಶೈಕ್ಷಣಿಕ ಅರ್ಹತೆ;10ನೇ ತರಗತಿಯಲ್ಲಿ ಪಾಸಾಗಿರುವ …
Tag:
