Delhi: ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಕುರಿತು ಒಂದಾದಮೇಲೊಂದು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿದ್ದು, 33 ವರ್ಷದ ಯೂಟ್ಯೂಬರ್ನ ಡಿಜಿಟಲ್ ಸಾಧನಗಳನ್ನು ಪರಿಶೀಲಿಸಿದ ಹರಿಯಾಣ ಪೊಲೀಸರಹಲವು ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ.
India
-
ಹೂಸ್ಟನ್: ಅಮೆರಿಕ ಮೂಲದ ಪ್ರತಿಷ್ಠಿತ ‘ ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಇಂಜಿನಿಯರಿಂಗ್, ಸೈನ್ಸ್ ಅಂಡ್ ಟೆಕ್ನಾಲಜಿಯ (TAMEST) ಅಧ್ಯಕ್ಷರಾಗಿ ಭಾರತ ಮೂಲದ ಪ್ರೊ.ಗಣೇಶ್ ಠಾಕೂರ್ ಅವರು ನೇಮಕಗೊಂಡಿದ್ದಾರೆ.
-
Islamabad: ಪಾಕಿಸ್ತಾನ ಸರ್ಕಾರವು ಇಸ್ಲಾಮಾಬಾದ್ನ ಭಾರತದ ಹೈಕಮಿಷನ್ನ ಸಿಬ್ಬಂದಿಯನ್ನು ಅವರ ವಿಶೇಷ ಸ್ಥಾನಮಾನಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಉಚ್ಛಾಟನೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಯನ್ನು 24 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ತಿಳಿಸಿದೆ.
-
ಐಎಸ್ಐ ಏಜೆಂಟ್ ಜೊತೆ ಭಾರತದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ನಡೆಸಿದ್ದ ವಾಟ್ಸಾಪ್ ಚಾಟ್ ಇದೀಗ ಬಯಲಾಗಿದೆ. ಜ್ಯೋತಿ ಮಲ್ಹೋತ್ರಾ ಅವರ ಸೋರಿಕೆಯಾದ ವಾಟ್ಸಾಪ್ ಚಾಟ್ಗಳು ಅವರ ಪಾಕಿಸ್ತಾನದ ಹೊಗಳಿಕೆ ಮತ್ತು ಅಲ್ಲಿ ಆಕೆ ಮದುವೆಯಾಗುವ ಬಯಕೆಯನ್ನು ಬಹಿರಂಗಪಡಿಸಿವೆ.
-
Corona: ಭಾರತ ಮತ್ತು ಇತರ ದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚುತ್ತಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಸದ್ಯ ಭಾರತದಲ್ಲಿ 257 ಸಕ್ರಿಯ ಪ್ರಕರಣಗಳು ಇದೆ ಎಂದು ವರದಿಯಾಗಿವೆ.
-
News
ಯುದ್ಧ ಸೋತರೂ, ಪಾಕ್ ಪರ 4 ಡೈಲಾಗ್ ಡೆಲಿವರಿ ಮಾಡಿದ್ದಕ್ಕೆ ಪಾಕಿ ಸೇನಾ ಮುಖ್ಯಸ್ಥನಿಗೆ ಫೀಲ್ಡ್ ಮಾರ್ಷಲ್ ಆಗಿ ಭಡ್ತಿ
New delhi: ಪಹಲ್ಗಾಮ್ ದಾಳಿಯ ಎದುರಾಗಿ ಭಾರತದ ಆಪರೇಷನ್ ಸಿಂಧೂರ ಪಾಕಿಸ್ತಾನದ ವಿರುದ್ಧವಾಗಿ ಗೆಲುವನ್ನು ಕಂಡಿದ್ದು, ಪಾಕ್ ಸೋಲನ್ನಪ್ಪಿರುವುದು ನಮಗೆಲ್ಲ ತಿಳಿದೇ ಇದೆ.
-
News
Arnab Goswami: ಸುಳ್ಳು ಮಾಹಿತಿ ನೀಡಿ ಪ್ರಸಾರ ಆರೋಪ: ಅಮಿತ್-ಅರ್ನಬ್ ವಿರುದ್ಧ ಎಫ್ಐಆರ್ ದಾಖಲು ಮಾಡಿದ ಕಾಂಗ್ರೆಸ್
Arnab Goswami: ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಯುವ ಕಾಂಗ್ರೆಸ್ ಘಟಕ ಎಫ್ಐಆರ್ ದಾಖಲು ಮಾಡಿದೆ.
-
News
Niraj chopra: ದೋಹಾ ಡೈಮಂಡ್ ಲೀಗ್ 2025ರಲ್ಲಿ ಭಾರತದ ಪರ ಇತಿಹಾಸ ಬರೆದ ನೀರಜ್ ಚೋಪ್ರಾ
by ಕಾವ್ಯ ವಾಣಿby ಕಾವ್ಯ ವಾಣಿNiraj chopra: ಶುಕ್ರವಾರ ಮೇ 16 ರಂದು ಕತಾರ್ನ ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಸರಣಿಯ ಪುರುಷರ ಜಾವೆಲಿನ್ ಎಸೆತದಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Niraj chopra)90.23 ಮೀಟರ್ ಜಾವೆಲಿನ್ ಎಸೆದು ಭಾರತದ ಪರ ಇತಿಹಾಸ …
-
News
Operation Sindhoor: ವಿದೇಶಾಂಗ ಸಚಿವ ಎಸ್ ಜೈಶಂಕರ್ಗೆ ಗುಂಡು ನಿರೋಧಕ ವಾಹನ ಸೇರ್ಪಡೆ, ಆಪರೇಷನ್ ಸಿಂಧೂರ್ ನಂತರ ಭದ್ರತೆ ಹೆಚ್ಚಳ
Operation Sindhoor: ಆಪರೇಷನ್ ಸಿಂದೂರ್ ನಂತರ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
-
MP: ಭಯೋತ್ಪಾದಕರ ವಿರುದ್ಧ ನಡೆದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಕರ್ನಲ್ ಸೋಫಿಯಾ ಖುರೇಶಿ ಅವರು ಪ್ರಮುಖ ಪಾತ್ರವಹಿಸಿ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದ್ದರು.
