ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶರತ್ತು ಬದ್ಧ ನಿಯಮಗಳು ಇದ್ದೇ ಇರುತ್ತವೆ. ನಿಯಮ ಉಲ್ಲಂಘನೆ ಮಾಡಿದವರನ್ನು ಕೂಡಲೇ ಆಟದಿಂದ ಹೊರಗಿಡುತ್ತಾರೆ. ಆದ್ದರಿಂದ ನಮ್ಮ ದೇಶವನ್ನು ಪ್ರತಿನಿಧಿಸಿ ಆಟ ಆಡುವವರು ಅಷ್ಟೇ ಜವಾಬ್ದಾರಿಯಿಂದ ಆಟ ಆಡಬೇಕಾಗುತ್ತದೆ. ಹಾಗೆಯೇ ವಿಶ್ವ ಚೆಸ್ ಫೆಡರೇಶನ್ ಪ್ರಕಾರ ಯಾವುದೇ ಆಟಗಾರ …
Tag:
