ಆಸ್ಟ್ರೇಲಿಯಾದ ಆಲ್ರೌಂಡರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಇದೀಗ ಭಾರತದ ಅಳಿಯನಾಗಿದ್ದಾರೆ. ಹೌದು. ಮ್ಯಾಕ್ಸಿ ಭಾರತೀಯ ಮೂಲದ ಗರ್ಲ್ಫ್ರೆಂಡ್ ವಿನಿ ರಾಮನ್ ರೊಂದಿಗೆ ಶುಕ್ರವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮದುವೆ ಆಗಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ …
Tag:
