ಇಂದಿನ ಕಾಲದಲ್ಲಿ ಅಡುಗೆ ತಯಾರಿಸುವುದೇ ದೊಡ್ಡ ಸವಾಲಾಗಿ ಹೋಗಿದೆ. ಯಾಕಂದ್ರೆ, ಈ ದುಬಾರಿ ದುನಿಯಾದಲ್ಲಿ ಯಾವುದೇ ವಸ್ತು ಖರೀದಿಸ ಬೇಕಾದರೂ ಒಮ್ಮೆಗೆ ಯೋಚಿಸುವಂತೆ ಆಗಿದೆ. ಅದರಲ್ಲೂ ಗ್ಯಾಸ್ ಸಿಲಿಂಡರ್. ಹೌದು. ಗ್ಯಾಸ್ ಸಿಲಿಂಡರ್ ಬೆಲೆ ಕೇಳಿದ್ರೇನೇ ತಲೆ ಕೆಟ್ಟೋಗೋ ಪರಿಸ್ಥಿತಿ. ಇಂತಹ …
Tag:
