ಪ್ರತಿ ವರ್ಷದಂತೆ ಈ ವರ್ಷ ಕೂಡಾ ಭಾರತೀಯ ರೈಲ್ವೆ(railway) ತಿರುಪತಿ ಬಾಲಾಜಿ ಪ್ರವಾಸ(Tirupati Temple Trip) ಪ್ಯಾಕೇಜ್ ಅನ್ನು ಆರಂಭ ಮಾಡಿದ್ದು ಇದು ಪ್ರವಾಸಿಗರಿಗೆ ಸಂತಸದ ವಿಷಯವೆನಿಸಿದೆ.
Indian railways
-
latestNationalNews
Ramayan Yatra: IRCTCಯಿಂದ ಟೂರ್ ಪ್ಯಾಕೇಜ್ ಬಿಡುಗಡೆ ;18 ದಿನಗಳ ರಾಮಾಯಣ ಯಾತ್ರಾ ! ಸಂಪೂರ್ಣ ಮಾಹಿತಿ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡರೈಲ್ವೆಯು ಏಪ್ರಿಲ್ 7ರಿಂದ ರಾಮಾಯಾಣ ಯಾತ್ರಾ (ರಾಮಾಯಣ ಯಾತ್ರೆ) ಆರಂಭ ಮಾಡಲಿದ್ದು, ಈ ಯಾತ್ರೆ ನವದೆಹಲಿಯಿಂದ ಆರಂಭವಾಗಲಿದೆ.
-
Interesting
Rail : ರೈಲು 1 ಲೀಟರ್ ಡೀಸೆಲ್ ನಲ್ಲಿ ಎಷ್ಟು ಕಿ.ಮೀ. ಓಡುತ್ತೆ? ಇಂಟೆರೆಸ್ಟಿಂಗ್ ಮಾಹಿತಿ ನಿಮಗಾಗಿ ಇಲ್ಲಿದೆ!
ರೈಲಿನಲ್ಲಿ 12 ಕೋಚ್ಗಳಿದ್ದರೆ, ಆ ಪ್ಯಾಸೆಂಜರ್ ರೈಲು (Passenger Train)ಒಂದು ಕಿಲೋಮೀಟರ್ ಪ್ರಯಾಣಿಸಲು 6 ಲೀಟರ್ ಡೀಸೆಲ್ ಬೇಕಾಗುತ್ತದೆ
-
InterestingNewsTravel
Indian Railways : ಭಾರತದ ಈ ರೈಲು ಮಾರ್ಗ ಇಂದಿಗೂ ಬ್ರಿಟಿಷರ ವಶದಲ್ಲಿದೆ! ಇದಕ್ಕಿದೆ ಬಹುಮುಖ್ಯ ಕಾರಣ!
by Mallikaby Mallikaರೈಲಿನ ಹೆಸರು ಶಕುಂತಲಾ ರೈಲ್ವೇ ಟ್ರ್ಯಾಕ್ (Shakuntala Railway Track). ಬ್ರಿಟಿಷರ ಕಾಲದಲ್ಲಿ, ಈ ಟ್ರ್ಯಾಕ್ನಲ್ಲಿ ರೈಲುಗಳನ್ನು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೇ ನಿರ್ವಹಿಸುತ್ತಿತ್ತು.
-
Interesting
Indian Railways : ನಮ್ಮ ದೇಶದಲ್ಲಿ ಈ ರೈಲು ಚಲಿಸೋ ವೇಗ ತುಂಬಾ ನಿಧಾನ! ಇದರ ವೇಗ ತಿಳಿದರೆ ನಿಮಗಂತೂ ಖಂಡಿತ ನಗು ಬರುತ್ತೆ!
by ಕಾವ್ಯ ವಾಣಿby ಕಾವ್ಯ ವಾಣಿಭಾರತದಲ್ಲಿ ಅತ್ಯಂತ ನಿಧಾನವಾದ ರೈಲನ್ನು ಹತ್ತಿದ್ದಿರಾ? ಹಾಗಿದ್ದರೆ ಭಾರತದ ಅತ್ಯಂತ ನಿಧಾನವಾದ ರೈಲು ಎಂದು ಕರೆಯಲ್ಪಡುವ ರೈಲಿನ ( Amazing Railway) ಬಗ್ಗೆ ತಿಳಿಯೋಣ ಬನ್ನಿ.
-
latestNationalNewsTravel
ಹೋಳಿ ಹಬ್ಬಕ್ಕೆ ಮೊದಲೇ ಸಿಹಿ ಸುದ್ದಿ ಕೊಟ್ಟ ಭಾರತೀಯ ರೇಲ್ವೆ!
by ಕಾವ್ಯ ವಾಣಿby ಕಾವ್ಯ ವಾಣಿಭಾರತೀಯ ರೈಲ್ವೇ ವತಿಯಿಂದ ಪ್ರಯಾಣಿಕರಿಗೆ ವಿಶೇಷ (special )ವ್ಯವಸ್ಥೆ ಮಾಡಲಾಗುತ್ತಿದ್ದು, ಇದರಿಂದ ಊರಿಗೆ ಹೋಗಲು ಟಿಕೆಟ್ ಕನ್ಫರ್ಮ್ ಆಗುವ ತೊಂದರೆ ಇರುವುದಿಲ್ಲ.
-
ಬೆಂಗಳೂರು-ಚೆನ್ನೈ ಮಾರ್ಗದ(Bangalore- Chennai) ನಡುವೆ ವಿದ್ಯುತ್ ಲೈನ್ ತುಂಡಾಗಿರುವ ಮಾಹಿತಿ ಲಭ್ಯವಾದ ತಕ್ಷಣವೇ ರಿಪೇರಿ ಕಾರ್ಯ ಅರಂಭವಾಗಿದೆ.
-
Travel
Indian Railways: ಭಾರತೀಯ ರೈಲ್ವೆ ಇಲಾಖೆಯಿಂದ ನಿಮಗಿದೋ ಭರ್ಜರಿ ಗಿಫ್ಟ್ ! ಈ ವ್ಯವಸ್ಥೆ ಮತ್ತೆ ನಿಮಗಾಗಿ!!!
by ಕಾವ್ಯ ವಾಣಿby ಕಾವ್ಯ ವಾಣಿಈಗಾಗಲೇ ಕೋವಿಡ್-19 ಸಾಂಕ್ರಾಮಿಕ ರೋಗವು ಉಲ್ಬಣಗೊಳ್ಳುತ್ತಿದ್ದ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ವಿವಿಧ ವಿಭಾಗಗಳಲ್ಲಿ ಕೆಲವೊಂದು ರಿಯಾಯಿತಿಗಳನ್ನು ನೀಡುವುದನ್ನು ರದ್ದು ಗೊಳಿಸಿತ್ತು . ಆದರೆ ಈಗ ಮತ್ತೆ ಈ ರಿಯಾಯಿತಿಗಳು ಸಿಗುವ ಅವಕಾಶಗಳನ್ನು ನಾಗರಿಕರಿಗೆ ದೊರಕಿಸಲು ಇಲಾಖೆಯು ಚಿಂತನೆ ಮಾಡಿದೆ. ಹೌದು ಸುಮಾರು …
-
TechnologyTravel
Indian Railways: ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರೇ ನಿಮಗೊಂದು ಗುಡ್ನ್ಯೂಸ್ !
by ಕಾವ್ಯ ವಾಣಿby ಕಾವ್ಯ ವಾಣಿಈಗಾಗಲೇ ರೈಲ್ವೆ ಪ್ರಯಾಣದಲ್ಲಿ ಹಲವಾರು ಸುಧಾರಣೆಗಳಾಗಿದ್ದು ಅದಲ್ಲದೆ ಅಗ್ಗದ ದರದಲ್ಲಿ ಬೇಗನೆ ಪ್ರಯಾಣ ಮಾಡಲು ರೈಲು ಪ್ರಯಾಣ ಸೂಕ್ತವಾಗಿದೆ. ಇದೀಗ ಮತ್ತೊಂದು ಹೊಸ ನಿಯಮ ಜಾರಿಯಾಗಿದ್ದು ರೈಲು ಪ್ರಯಾಣಿಕರಿಗೆ ಸಂತೋಷದ ವಿಷಯವಾಗಿದೆ. ಹೌದು ಹೊಸ ಸೌಲಭ್ಯವನ್ನು ಆರಂಭಿಸಿದ ರೈಲ್ವೆಸಾಮಾನ್ಯ ಟಿಕೆಟ್ ಕಾಯ್ದಿರಿಸಲು …
-
ರೈಲ್ವೇ ಪ್ರಯಾಣಿಕರಿಗೆ ಭಾರೀ ಸಿಹಿಸುದ್ದಿಯೊಂದು ಇಲ್ಲಿದೆ. ಭಾರತೀಯ ರೈಲ್ವೆಯು ಕೆಲವು ವರ್ಗದ ಪ್ರಯಾಣಿಕರಿಗೆ ರೈಲು ಟಿಕೆಟ್ಗಳಲ್ಲಿ ಸಬ್ಸಿಡಿ ನೀಡಲಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಣೆ ಮಾಡಿದ್ದಾರೆ. 2019-20 ನೇ ಸಾಲಿನಲ್ಲಿ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು …
