ಈಗಿನ ಕಾಲದಲ್ಲಿ ವಾಟ್ಸಪ್ ಬಳಸದವರಿಲ್ಲ. ಎಲ್ಲರಿಗೂ ಇದರ ಬಳಕೆ ಅತ್ಯಗತ್ಯ. ಇತ್ತೀಚೆಗೆ ಬಂದ ವಾಟ್ಸಪ್ ನ ಮಾಸಿಕ ವರದಿಯ ಪ್ರಕಾರ, ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಪ್ ಏಪ್ರಿಲ್ ತಿಂಗಳಲ್ಲಿ 1.6 ಮಿಲಿಯನ್ ಭಾರತೀಯ ಬಳಕೆದಾರರ ಖಾತೆಗಳನ್ನು ನಿಷೇಧಿಸಿದೆಯಂತೆ !! ಹೌದು. ಬಳಕೆದಾರರ ದೂರುಗಳ …
Tag:
