ಕೊಡಗು ಜಿಲ್ಲೆ ವೀರ ಯೋಧರ ತವರೂರು. ಹಿಂದಿನಿಂದಲೂ ಕೂಡ ವೀರ ಪರಂಪರೆಯನ್ನು ಮುನ್ನಡೆಸಿ ಕೊಂಡು ಬಂದಿರುವ ಹಿನ್ನೆಲೆ ಹೊಂದಿದ್ದು, ಇಂದಿಗೂ ನೂರಾರು ಪ್ರತಿಭೆಗಳನ್ನು ದೇಶ ಸೇವೆಗೆ ಅಣಿಮಾಡುತ್ತಾ ದೇಶದ ಹಿರಿಮೆಯನ್ನು ಎತ್ತಿ ತೋರಿಸಲು ಸೇನಾ ವಿಭಾಗಕ್ಕೆ ಅನೇಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ …
Indian
-
ಎಲ್ ಪಿಜಿ ಬೆಲೆ ಏರಿಕೆಯ ನಡುವೆ ಒಂದು ವಿಶೇಷ ಸೌಲಭ್ಯವಿದ್ದು, ಸರ್ಕಾರಿ ತೈಲ ಕಂಪನಿಯಿಂದ ಗ್ರಾಹಕರಿಗೆ ರಿಯಾಯಿತಿಯಲ್ಲಿ ಗ್ಯಾಸ್ ಸಿಲಿಂಡರ್ಗಳನ್ನು ಖರೀದಿಸಬಹುದಾಗಿದೆ. ವಾಸ್ತವವಾಗಿ, ಸರ್ಕಾರಿ ತೈಲ ಕಂಪನಿಯಿಂದ ವಿಶೇಷ ಸೌಲಭ್ಯವನ್ನು ನೀಡಲಾಗುತ್ತಿದ್ದು, ಅದರ ಅಡಿಯಲ್ಲಿ ನೀವು ರಿಯಾಯಿತಿಯಲ್ಲಿ LPG ಸಿಲಿಂಡರ್ ಅನ್ನು …
-
latestLatest Sports News KarnatakaNationalಬೆಂಗಳೂರು
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಖಾತೆ ತೆರೆದ ಸಂಕೇತ್ ಸರ್ಗರ್
ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸಂಕೇತ್ ಸರ್ಗರ್ ಅದ್ಭುತ ಪ್ರದರ್ಶನ ನೀಡಿ ವೇಯ್ಟ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದು ಮೊದಲ ದಿನವೇ ಭಾರತದ ಖಾತೆ ತೆರೆದಿದ್ದಾರೆ. 55 ಕೆಜಿ ವಿಭಾಗದ ವೇಯ್ಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. …
-
ಭಾರತೀಯ ಸೇನೆಯ ಗ್ರೂಪ್ C ವರ್ಗದ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗಾಗಿ, ಸದರ್ನ್ ಕಮಾಂಡ್ ಹೆಡ್ಕ್ವಾರ್ಟರ್ಸ್ನ ವೆಬ್ಸೈಟ್ನಲ್ಲಿ ಲಭ್ಯವಿರುವ ಫಾರ್ಮ್ನ ಸ್ವರೂಪದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಹುದ್ದೆಯ ವಿವರಗಳು: ಸ್ಟೆನೋ ಗ್ರೇಡ್ II – 1 ಹುದ್ದೆಲೋವರ್ ಡಿವಿಷನ್ ಕ್ಲರ್ಕ್ …
-
ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಪಡೆಯಲು ಇಚ್ಚಿಸುವವರಿಗೆ ಸುವರ್ಣಾವಕಾಶವಿದ್ದು, ಮುಂಬೈನ ನೇವಲ್ ಡಾಕ್ಯಾರ್ಡ್ ಅಡಿಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ – 338 …
-
InterestinglatestLatest Health Updates KannadaNews
ಭಾರತೀಯರ ಜೀವಿತಾವಧಿ ಬರೊಬ್ಬರಿ 2 ವರ್ಷ ಹೆಚ್ಚಳ, ಮಹಿಳೆಯರೇ ಮತ್ತೆ ಮೇಲುಗೈ !!
ಭಾರತೀಯರ ಜನರ ಜೀವಿತಾವಧಿ ಬರೊಬ್ಬರಿ 2ವರ್ಷ ಹೆಚ್ಚುವರಿಯಾಗಿದ್ದು, ಜೀವಿತಾವಧಿಯು ಸರಾಸರಿ 69.7 ವರ್ಷಗಳಿಗೆ ಏರಿಕೆಯಾಗಿದೆ. ಇಡೀ ಜನನ ಸಮಯದ ಜೀವಿತಾವಧಿ ಆಗಿದ್ದು, ಹುಟ್ಟಿದ ಶಿಶುಗಳನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ನಾವಿನ್ನೂ ಬಹು ದೂರ ಬೀಸು ನಡಿಗೆ ಹಾಕಬೇಕಾಗಿದೆ. ಕಾರಣ, ಈಗಿನ …
-
ಭಾರತದಲ್ಲಿ 2011 ಮತ್ತು 2019ರ ನಡುವೆ 12.3ರಷ್ಟು ಬಡತನ ಕಡಿಮೆಯಾಗಿದೆ. ಭಾರತದಲ್ಲಿ ಬಡಜನರ ಸಂಖ್ಯೆಯು 2011 ರಲ್ಲಿ 22.5ಇದ್ದು ಈ ಪ್ರಮಾಣ 2019 ರಲ್ಲಿ 10.2 ಕ್ಕೆ ಇಳಿದಿದೆ. ಜೊತೆಗೆ ಬಡತನ ಇಳಿಕೆಯಾದ ಬಗ್ಗೆ (IMF) ಬಿಡುಗಡೆ ಮಾಡಿದ ವರದಿಯಲ್ಲೂ ಉಲ್ಲೇಖಿಸಲಾಗಿದೆ. …
-
ಆ್ಯಪಲ್ ವಾಚ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಸ್ಮಾರ್ಟ್ ವಾಚ್ ಆಗಿದ್ದು, ಬಲು ದುಬಾರಿ ಎಂದೇ ಹೇಳಬಹುದು. ಬೆಲೆ ಜೊತೆಗೆ ಅದರ ಕೆಲವು ವೈಶಿಷ್ಟ್ಯಗಳು ಗ್ರಾಹಕರ ಮನಗೆದ್ದಿದೆ. ಅಂದಹಾಗೆ ಆ್ಯಪಲ್ ವಾಚ್ ಜೀವ ಉಳಿಸುವ ಸಾಧನವಾಗಿ ಬದಲಾಗುವ ಹಲವಾರು ಕಥೆಗಳನ್ನು ನೀವು ಕೇಳಿರಬಹುದು. …
-
InterestingInternational
ಭಾರತೀಯ ಯುವಕನಿಂದ ಲಂಡನ್ ರಾಣಿ ಎಲಿಜಬೆತ್ ಹತ್ಯೆಗೆ ಸಂಚು !!? | ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಲಂಡನ್ನ ವಿಂಡ್ಸನ್ ಅರಮನೆಯಲ್ಲಿ ನಡೆಯಿತೊಂದು ಆಘಾತಕಾರಿ ಘಟನೆ
by ಹೊಸಕನ್ನಡby ಹೊಸಕನ್ನಡಕ್ರಿಸ್ಮಸ್ ಸಡಗರದಲ್ಲಿದ್ದ ಲಂಡನ್ನ ವಿಂಡ್ಸನ್ ಅರಮನೆಯಲ್ಲಿ 19 ವರ್ಷದ ಭಾರತೀಯ ಸಿಖ್ ಯುವಕನೊಬ್ಬ ಅರಮನೆಯನ್ನು ಪ್ರವೇಶಿಸಿ, ರಾಣಿ ಎರಡನೇ ಎಲಿಜಬೆತ್ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಈ ಯುವಕ, ವಿಂಡ್ಸನ್ ಅರಮನೆ ಮೈದಾನದಲ್ಲಿ ಭದ್ರತೆಯನ್ನು ಉಲ್ಲಂಘಿಸಿ …
