ಬೆಂಗಳೂರು: ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಹೆಜ್ಜೆಗೆ ಕರ್ನಾಟಕ ಸಾಕ್ಷಿಯಾಗಲು ಕ್ಷಣಗಣನೆ ಆರಂಭವಾಗಿದ್ದು, ರಾಜ್ಯದ ತುಮಕೂರಿನ ಗುಬ್ಬಿಯಲ್ಲಿ ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ಇಂದು ಲೋಕಾರ್ಪಣೆಯಾಗಲಿದೆ. ತುಮಕೂರಿನಲ್ಲಿ ಸುಮಾರು 615 ಎಕ್ರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ., (ಎಚ್ಎಎಲ್)ನ ದೇಶದ …
Tag:
