ಬೆಂಗಳೂರು: ಇನ್ಫೋಸಿಸ್ ಆರಂಭಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನರು ಒಂದಿಲ್ಲೊಂದು ರೀತಿಯಲ್ಲಿ ಅಭಿಯಾನದ ಮೂಲಕ ಸರ್ಕಾರದ ಗಮನ ಸೆಳೆಯುತ್ತಲೇ ಬಂದಿದ್ದು, ಇದೀಗ ಯುವಕರ ಕನಸು ನನಸಾಗಿದೆ. ಹೌದು. ಐಟಿ ಉದ್ಯಮದ ದೈತ್ಯ ಕಂಪೆನಿ “ಇನ್ಫೋಸಿಸ್’ ಆಗಸ್ಟ್ ಒಂದರಿಂದ ಕಾರ್ಯಾರಂಭವಾಗಲಿದೆ. ಉತ್ತರ ಕರ್ನಾಟಕ …
Tag:
