Toxic : ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿ ಇಡೀ ಭಾರತೀಯ ಚಿತ್ರರಂಗವನ್ನೇ ಅಲುಗಾಡಿಸಿ ಬಿಟ್ಟಿದೆ. ಇದೇ ಮೊದಲ ಬಾರಿಗೆ ಹಿಂದೆಂದೂ ಕಾಣಿಸದ ಲುಕ್ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ನಟ ಯಶ್ ಪಾತ್ರವನ್ನು ಪರಿಚಯಿಸಿರುವ 2.51 ನಿಮಿಷಗಳ ವಿಡಿಯೊ ವೀಕ್ಷಿಸಿದ …
-
National
Social media: ಭಾರತೀಯ ಸೈನಿಕರು ಇನ್ಮುಂದೆ ‘ಇನ್ಸ್ಟಾಗ್ರಾಮ್, ಫೇಸ್ಬುಕ್’ನಲ್ಲಿ ಪೋಸ್ಟ್ ಹಾಕುವಂತಿಲ್ಲ, ಲೈಕ್, ಕಾಮೆಂಟ್ ಮಾಡುವಂತಿಲ್ಲ
Social media: ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮದ ಬಳಕೆಗೆ ಸಂಬಂಧಿಸಿದಂತೆ ತನ್ನ ನೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನ ಮಾಡಿದೆ. ಸೇನೆಯೊಳಗಿನ ಮೂಲಗಳ ಪ್ರಕಾರ, ಸೈನಿಕರು ಮತ್ತು ಅಧಿಕಾರಿಗಳು ಈಗ ಇನ್ಟಾಗ್ರಾಂ ವೀಕ್ಷಣೆ ಮತ್ತು ಮೇಲ್ವಿಚಾರಣೆಗಾಗಿ ಮಾತ್ರ ಬಳಸಲು ಅನುಮತಿಸಲಾಗಿದೆ, ಆದರೂ ಅವರಿಗೆ ಪೋಸ್ಟ್ …
-
Reels: ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನ ಮೂಲ ಕಂಪನಿಯಾದ ಮೆಟಾ, ರಚನೆಕಾರರ ವೀಡಿಯೊಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ಮೂಲಕ ಫಲೋವರ್ ಮತ್ತು ಗಳಿಕೆಯನ್ನು ದ್ವಿಗುಣಗೊಳಿಸುತ್ತದೆ.
-
News
Gemini AI: ಇನ್ಸ್ಟಾಗ್ರಾಮ್ನಲ್ಲಿ ಜೆಮಿನಿ AI ಸೀರೆಯ ಫೋಟೋಗಳನ್ನು ಹಾಕ್ತೀರಾ? : ಇದು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು!
Gemini AI: ನೀವು ಇತ್ತೀಚೆಗೆ Instagram ನಲ್ಲಿ ಆನ್ಲೈನ್ನಲ್ಲಿದ್ದರೆ, ನೀವು Google Nano Banana ಟ್ರೆಂಡ್ ಮತ್ತು ವೈರಲ್ ಆಗಿರುವ ವಿಂಟೇಜ್ ಸೀರೆಯ AI
-
Technology: ಬಹುತೇಕ ಜನರು ಇನ್ಸ್ಟಾಗ್ರಾಮ್ ಬಳಕೆ ಮಾಡುತ್ತಿರುವುದು ಗೊತ್ತೇ ಇದೆ. ಆದ್ರೆ ಪ್ರತೀ ಬಾರಿ ಪದೇ ಪದೇ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗುವ ಕಿರಿ ಕಿರಿ ತಪ್ಪಿಸಲು
-
News
Social Media Apps: ಭಾರತದ ಈ ನೆರೆಯ ದೇಶದಲ್ಲಿ ರಾತ್ರೋರಾತ್ರಿ FACEBOOK, YOUTUBE ಮತ್ತು X ಸೇರಿದಂತೆ 26 ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳು ಸ್ಥಗಿತ
Social Media Apps: ಗುರುವಾರ ನೇಪಾಳ ಸರ್ಕಾರ ಫೇಸ್ಬುಕ್, ಇನ್ಸ್ಟಾಗ್ರಾಮ್ ಯೂಟ್ಯೂಬ್ ಸೇರಿದಂತೆ ಒಟ್ಟು 26 ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ.
-
Kipi Keerthi: ಸೋಶಿಯುಲ್ ಮೀಡಿಯಾ ಇನ್ಫ್ಲುಯೆನ್ಸರ್ ಕಿಪಿ ಕೀರ್ತಿಯ (Kipi Keerthi) ಪ್ರೇಮ ಪ್ರಕರಣದಲ್ಲಿ ಬಿಲ್ಡಪ್ ಕೊಟ್ಟಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
-
News
Sydney Sweeney: ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ ಮಾರಾಟಕ್ಕೆ ಇಟ್ಟ ಮಹಿಳೆ: ಆನ್ಲೈನ್ನಲ್ಲಿ ಬಾತ್ಸೋಪ್ ಲಭ್ಯ: 100 ಮಂದಿಗೆ ಫ್ರೀ ಸೋಪ್
Sydney Sweeney: ಹಾಲಿವುಡ್ ನ ಖ್ಯಾತ ನಟಿ ಸಿಡ್ನಿ ಸ್ವೀನಿ(27) ತನ್ನ ಸ್ನಾನದ ನೀರಿಂದ ತಯಾರಾಗಿರೋ ಸೋಪ್ ಒಂದನ್ನು ಪರಿಚಯಿಸುತ್ತಿದ್ದು, ಈ ವಿಷಯವನ್ನು ತಾನೇ ಸ್ವತಃ ಇನ್ಸ್ಟಗ್ರಾಮ್ ನಲ್ಲಿ ಹಂಚಿಕೊಂಡಿದ್ದಾಳೆ.
-
News
Bengaluru : ‘ನಮ್ಮ ಮೆಟ್ರೋ’ದಲ್ಲಿ ಮಹಿಳೆಯರಿಗೆ ಗೊತ್ತಿಲ್ಲದೆ ಫೋಟೋ, ವಿಡಿಯೋ ಚಿತ್ರೀಕರಣ- ಅಶ್ಲೀಲವಾಗಿ ಎಡಿಟ್ ಮಾಡಿ ಇನ್ಸ್ಟಗ್ರಾಂನಲ್ಲಿ ಅಪ್ಲೋಡ್!
Bengaluru : ನಮ್ಮ ಮೆಟ್ರೋದಲ್ಲಿ ಓಡಾಡುವ ಮಹಿಳೆಯರ ಫೋಟೋವನ್ನು, ವಿಡಿಯೋವನ್ನು ಅವರಿಗೆ ಅರಿವಿಲ್ಲದೆ ತೆಗೆದು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ಅದನ್ನು ಇನ್ಸ್ಟಾಗ್ರಾಂನಲ್ಲಿ (Instagram) ಅಪ್ಲೋಡ್ ಮಾಡುತ್ತಿರುವ ಆಘಾತಕಾರಿ ಸಂಗತಿ ವರದಿಯಾಗಿದೆ.
-
Airtel: ವಾಟ್ಸಾಪ್, ಟೆಲಿಗ್ರಾಮ್, ಫೇಸ್ಟುಕ್, ಇನ್ಸ್ಟಾಗ್ರಾಂ, ಎಸ್ಎಂಎಸ್, ಇಮೇಲ್, ಒಟಿಟಿ ಮೂಲಕ ಬರುವ ಸ್ಪ್ಯಾಮ್ಗಳನ್ನು ತಕ್ಷಣ ಪತ್ತೆ ಮಾಡುವ ಮತ್ತು ನಿರ್ಬಂಧಿಸುವ ನವೀನ ತಂತ್ರಜ್ಞಾನ ಪರಿಹಾರವನ್ನು ಏರ್ಟೆಲ್ ಒದಗಿಸುತ್ತಿದೆ.
