ಇತ್ತೀಚೆಗೆ ಮೋಸಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಬಾರಿ ಯುವಕನೊಬ್ಬ ಐಫೋನ್ 14 ಆರ್ಡರ್ ಮಾಡಿ, ಆತನಿಗೆ ಸಿಕ್ಕಿದ್ದು, ನಕಲಿ ಐಫೋನ್. ಹೀಗೇ ವಂಚಕರು ವಂಚನೆ ಮಾಡಲು ಕಾದು ಕುಳಿತಿರುತ್ತಾರೆ. ಇನ್ನು ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ಆಫರ್ ಮೇಲೆ ಬಟ್ಟೆಗಳನ್ನು ಆರ್ಡರ್ …
Tag:
