Facebook, Instagram: ಪ್ರಪಂಚದಾದ್ಯಂತ ಸಾವಿರಾರು ಬಳಕೆದಾರರಿಗೆ ಮೆಟಾ-ಮಾಲೀಕತ್ವದ(META) ಅಪ್ಲಿಕೇಶನ್ಗಳಾದ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮಂಗಳವಾರ ಸ್ಥಗಿತಗೊಂಡಿವೆ.
-
News
Actor Darshan: ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಗೋಸ್ ಟು…..ದರ್ಶನ್ ಅನ್ಫಾಲೋ ಬೆನ್ನಲ್ಲೇ ಸುಮಲತಾ ಪೋಸ್ಟ್
Actor Darshan: ಸ್ಯಾಂಡಲ್ವುಡ್ ನಟ ದರ್ಶನ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಫಾಲೋ ಮಾಡ್ತಿದ್ದ ಆರು ಮಂದಿಯನ್ನು ಅನ್ಫಾಲೋ ಮಾಡಿದ್ದಾರೆ.
-
Puttur: ಇನ್ಸ್ಟಾಗ್ರಾಂನಲ್ಲಿ ಬಂದ ಜಾಹೀರಾತನ್ನು ನಂಬಿ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಮಾಡಿದ ಬನ್ನೂರಿನ ಯುವತಿ 4.09 ಲಕ್ಷ ರೂ. ಕಳೆದುಕೊಂಡಿರುವ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
News
Crime: ಅಶ್ಲೀಲ ವಿಡಿಯೋ ರಿಲೀಸ್ ಮಾಡುವುದಾಗಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿ ಬಂಧನ!
by ಕಾವ್ಯ ವಾಣಿby ಕಾವ್ಯ ವಾಣಿCrime: ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾ ದಲ್ಲಿ ಬಿಡುಗಡೆ ಮಾಡುವುದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಕಾರ್ಕಳದ ಈದು ಗ್ರಾಮದ ಸತೀಶ್ ಹೊಸಮಾರು (36) ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಮಾಹಿತಿ ಪ್ರಕಾರ, ಸತೀಶ್ ಇನ್ಸ್ಟಾಗ್ರಾಮ್ ಮತ್ತು …
-
-
News
Dhanashree Verma Yuzvendra Chahal: ಕ್ರಿಕೆಟರ್ ಯುಜುವೇಂದ್ರ ಚಹಾಲ್ ದಾಂಪತ್ಯ ಜೀವನದಲ್ಲಿ ಬಿರುಕು? ವರ್ಷದ ಆರಂಭದಲ್ಲೇ ಪತ್ನಿ ಧನಶ್ರೀಗೆ ವಿಚ್ಛೇದನ!
Dhanashree Verma Yuzvendra Chahal: ಟೀಂ ಇಂಡಿಯಾದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಬಗ್ಗೆ ಅಚ್ಚರಿಯ ಸುದ್ದಿಯೊಂದು ಹೊರ ಬಿದ್ದಿದ್ದು, ವರದಿಯ ಪ್ರಕಾರ ಇಬ್ಬರೂ ವಿಚ್ಛೇದನ ಪಡೆಯುವ ಹಂತಕ್ಕೆ ಹೋಗಿದ್ದಾರೆ ಎನ್ನಲಾಗಿದೆ.
-
Social
Chaitra Achar: ʼಆಸ್ಕ್ ಮಿ ಎನಿಥಿಂಗ್ʼ ಎಂದ ಚೈತ್ರಾ ಆಚಾರ್ – ‘ಕನ್ಯತ್ವ ಹೇಗೆ, ಯಾವಾಗ ಕಳೆದುಕೊಂಡಿರಿ? ಎಂದ ಫಾಲೋವರ್ , ಬೋಲ್ಡ್ ಆನ್ಸರ್ ಕೊಟ್ಟ ನಟಿ .. !
Chaitra Achar: ಸಪ್ತ ಸಾಗರದಾಚೆ ಎಲ್ಲೋ ಸುರಭಿ ಅಲಿಯಾಸ್ ಚೈತ್ರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಕೇಳಿ ಉತ್ತರ ಕೊಡುತ್ತೇನೆ ಅಂದಿದ್ರು. ಚೈತ್ರ ಪ್ರಶ್ನೆ ಕೇಳಿ ಎನ್ನುತ್ತಿದ್ದಂತೆ ಬ್ಯಾಡ್ ಬಾಯ್ಸ್ ಕೇಳಬಾರದ್ದನ್ನೆಲ್ಲಾ ಕೇಳಿದ್ದಾರೆ. ಅದಕ್ಕೆ ಚೈತ್ರ(Chaitra Achar) ಬೋಲ್ಡ್ ಆಗೇ ಉತ್ತರ …
-
News
Groom: ಅಡ್ರೆಸ್ ಇಲ್ಲದ ಕಲ್ಯಾಣದ ಮಂಟಪದಲ್ಲಿ ಮದುವೆ ಫಿಕ್ಸ್! ದುಬೈನಿಂದ ಬಂದ ವರನಿಗೆ ಶಾಕ್
by ಕಾವ್ಯ ವಾಣಿby ಕಾವ್ಯ ವಾಣಿGroom: ಪ್ರೀತಿಗೆ ಕಣ್ಣಿಲ್ಲ ಹಾಗೆಯೇ ಇದೊಂದು ಅಡ್ರೆಸ್ ಇಲ್ಲದ ಪ್ರೀತಿ ಅಂದ್ರೆ ಸ್ವಲ್ಪ ವಿಚಿತ್ರವೇ ಸರಿ. ಹೌದು, ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ ಮೂರು ವರ್ಷಗಳಿಂದ ಪ್ರೀತಿಯಲ್ಲಿ ತೇಲುತ್ತಿದ್ದ ಹುಡುಗನಿಗೆ ಮದುವೆಯ ದಿನವೇ ಯುವತಿ ಮೋಸ ಮಾಡಿರುವುದು ತಿಳಿದು ಬಂದಿರುವ ವಿಚಿತ್ರ ಘಟನೆಯೊಂದು ಪಂಜಾಬ್ನಲ್ಲಿ …
-
Interesting
Viral Video: ಮನೆ ಮಹಡಿಯಲ್ಲಿ ಕಾರಿನಂತೆ ಕಾಣುವ ನೀರಿನ ಟ್ಯಾಂಕ್! ವಿಡಿಯೋ ವೈರಲ್
by ಕಾವ್ಯ ವಾಣಿby ಕಾವ್ಯ ವಾಣಿViral Video: ಇಲ್ಲೊಬ್ಬ ವ್ಯಕ್ತಿ ಮನೆ ಕಟ್ಟುವ ಕನಸಿನ ಜೊತೆಗೆ ವಿಶೇಷವಾಗಿ ಮನೆಯನ್ನು ನಿರ್ಮಿಸಲು ಪ್ರಯತ್ನ ಮಾಡಿದ್ದಾರೆ. ಹೌದು, ಮನೆಯ ಮಾಲೀಕರೊಬ್ಬರು ಕಾರನ್ನು ತಮ್ಮ ಮೂರನೇ ಮಹಡಿಯಲ್ಲಿ ನಿಲ್ಲಿಸಿದ್ದಾರೆ. ಈ ವಿಡಿಯೋ ವೈರಲ್ (Viral Video) ಎಲ್ಲೆಡೆ ವೈರಲ್ ಆಗಿದೆ.
-
ಸುದ್ದಿ
Deepavali Bonus 2024: ದೀಪಾವಳಿಯಂದು ಈ ಕಂಪನಿಯ ಉದ್ಯೋಗಿಗಳಿಗೆ ಕಾರು-ಬೈಕುಗಳ ಭರ್ಜರಿ ಗಿಫ್ಟ್; ಅಂಬಾನಿಯಿಂದ ದೊರಕಿದ ಉಡುಗೊರೆ ಏನು?
Deepavali Bonus 2024: ದೀಪಾವಳಿಯಂದು ಈ ಕಂಪನಿಯ ಉದ್ಯೋಗಿಗಳಿಗೆ ಕಾರು-ಬೈಕುಗಳ ಭರ್ಜರಿ ಗಿಫ್ಟ್; ಅಂಬಾನಿಯಿಂದ ದೊರಕಿದ ಉಡುಗೊರೆ ಏನು?
