Insurance Company: ತಿರುವಲ್ಲೂರು (Tiruvallur) ಜಿಲ್ಲೆಯಲ್ಲಿ ನಡೆದ ಹಾವು ಕಡಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜನ್ಮಕೊಟ್ಟ ಮಕ್ಕಳೇ ಇನ್ಶುರೆನ್ಸ್ ಹಣಕ್ಕಾಗಿ ಹಾವು ಬಿಟ್ಟು ತಂದೆಯನ್ನ ಹತ್ಯೆ ಮಾಡಿಸಿರೋದು ಎಸ್ಐಟಿ ತನಿಖೆಯಲ್ಲಿ (SIT Investigation) ಬಯಲಾಗಿದೆ. ಹೌದು. ಆರಂಭದಲ್ಲಿ ಇದು ಹಾವು …
Insurance
-
-
Interesting
Interesting question: ಇನ್ಶುರೆನ್ಸ್ ನಲ್ಲಿ ಫಸ್ಟ್ ಪಾರ್ಟಿ ಮತ್ತು ಥರ್ಡ್ ಪಾರ್ಟಿ ಬಗ್ಗೆ ಗೊತ್ತು; ಹಾಗಾದ್ರೆ ಮಧ್ಯದ ಸೆಕೆಂಡ್ ಪಾರ್ಟಿ ಯಾರು ?
by ಹೊಸಕನ್ನಡby ಹೊಸಕನ್ನಡInteresting Question: ಕೆಲವು ಕನ್ಫ್ಯೂಷನ್ ಗಳು ಪ್ರಶ್ನೆಗಳು ಆಗಾಗ ನಮ್ಮಲ್ಲಿ ಕುತೂಹಲವನ್ನು ಮೂಡಿಸುತ್ತಾ ಸಾಗುತ್ತವೆ. ಆದ್ರೆ ಪ್ರಶ್ನೆ ಬಂದ ತಕ್ಷಣ ಅದಕ್ಕೆ ಉತ್ತರ ಪಡೆದುಕೊಳ್ಳುವ, ತಿಳಿದುಕೊಳ್ಳುವ, ಹುಡುಕುವ ಬದಲು ಬೇರೇನೋ ಕೆಲಸ ಬರುತ್ತೆ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದೇ ಹೋಗುತ್ತದೆ. ಅದು ಉತ್ತರವಾಗಿ …
-
News
Third Party Car Insurance:ಥರ್ಡ್ ಪಾರ್ಟಿ ಇನ್ಶುರೆನ್ಸ್ ಅಂದ್ರೆ ಏನು, ಅದನ್ನು ಕಡ್ಡಾಯ ಮಾಡಿದ್ದು ಯಾಕೆ ? ನೀವು ತಿಳಿದಿರಲೇ ಬೇಕಾದ ಮಾಹಿತಿ !
Third Party Car Insurance:ನಿಮ್ಮ ಕಾರು ಅಪಘಾತ ಆಗಿ ನೀವು ಎದುರಿಸಬಹುದಾದ ಯಾವುದೇ ಕಾನೂನು ಹೊಣೆಗಾರಿಕೆಯಿಂದ ಮೂರನೇ ವ್ಯಕ್ತಿಯ ಕಾರು ವಿಮೆ (Third Party Insurance) ನಿಮ್ಮನ್ನು ರಕ್ಷಿಸುತ್ತದೆ. ಅದು ಸಾವು, ಅಂಗವೈಕಲ್ಯ, ಗಾಯ ಅಥವಾ ಮೂರನೇ ವ್ಯಕ್ತಿಯ ಆಸ್ತಿಗೆ ಗಣನೀಯ …
-
InterestingLatest Health Updates Kannada
Car Insurance: ಓನ್ ಡ್ಯಾಮೇಜ್ ಇನ್ಸೂರೆನ್ಸ್ ಅಂದ್ರೆ ಏನು, ಅದನ್ನು ಕೊಂಡರೆ ಏನು ಲಾಭ ?, ಇಲ್ಲಿದೆ ಸಮಗ್ರ ಮಾಹಿತಿ !
Car Insurance: ಇನ್ಸೂರೆನ್ಸ್ ಬಗ್ಗೆ ನಿಮ್ಮಲ್ಲಿ ಎಷ್ಟೇ ಮಾಹಿತಿ ಇರಲಿ, ಒಂದಲ್ಲ ಒಂದು ಕಡೆ ನಮಗೆ ಕನ್ಫ್ಯೂಸ್ ಆಗೋದು ಪಕ್ಕಾ. ಎಷ್ಟೋ ಇನ್ಶೂರೆನ್ಸ್ ಗೆ (Insurance) ಸಂಬಂಧಿಸಿದ ವಿಷಯಗಳು ನಮಗೆ ಅರ್ಥವೇ ಆಗುವುದಿಲ್ಲ. ಪ್ರತಿ ಸಲ ಅದರ ಬಗ್ಗೆ ತಿಳಿದುಕೊಳ್ಳಲು ಪರದಾಡುತ್ತೇವೆ. …
-
LIC Scheme: ಎಲ್ಐಸಿಯಲ್ಲಿ ಸ್ಕೀಮ್ಗಳಲ್ಲಿ (LIC Scheme)ಜೀವನ್ ಶಾಂತಿಯೂ (LIC Jeevan Shanti) ಒಂದಾಗಿದ್ದು, ಇದು ನಿವೃತ್ತಿ ಬಳಿಕ ಪಿಂಚಣಿ (Deferred Annuity insurance scheme) ಒದಗಿಸುವ ಯೋಜನೆಯಾಗಿದೆ. ಈ ಸ್ಕೀಮ್ನಲ್ಲಿ ಎಷ್ಟು ಬೇಕಾದರೂ ಹಣ ಹೂಡಿಕೆ ಮಾಡಬಹುದು. ಎಲ್ಐಸಿಯ ನ್ಯೂ …
-
InterestingNews
Heart Break Insurance: ಲವ್ ಬ್ರೇಕಪ್ಗೆ ಬಂದಿದೆ ಹೊಸ ವಿಮೆ ; ಯಾರೆಲ್ಲ ಇದ್ದೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ
by ವಿದ್ಯಾ ಗೌಡby ವಿದ್ಯಾ ಗೌಡಹಾರ್ಟ್ ಬ್ರೇಕ್ ಇನ್ಶೂರೆನ್ಸ್ ಅಂದ್ರೆ, ಪ್ರೀತಿಯ ಮೇಲೆ ಹೂಡಿಕೆ ಮಾಡುವಂತದ್ದು, ಲವ್ ಬ್ರೇಕಪ್ (love breakup) ಆದಾಗ ಮೋಸ ಹೋದ ವ್ಯಕ್ತಿಗೆ ಆ ಮೊತ್ತ ಲಭಿಸುತ್ತದೆ.
-
Business
LIC POLICY: ಎಲ್ಐಸಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನೀವು ಪಡೆಯಬಹುದು 10 ಲಕ್ಷ ರೂಪಾಯಿ!!
by ಕಾವ್ಯ ವಾಣಿby ಕಾವ್ಯ ವಾಣಿವಿಮಾ ಪಾಲಿಸಿ ನಮ್ಮ ಭವಿಷ್ಯ ರೂಪಿಸುಕೊಳ್ಳುವ ಒಂದು ಮಾರ್ಗವು ಹೌದು. ಭಾರತ ಮುಂದುವರೆಯುತ್ತಿರುವ ದೇಶ ಎಂಬ ಮುನ್ನುಡಿಗೆ ಕಾರಣವಾಗಿ ವಿಮಾ ಪಾಲಿಸಿಯ ಪಾಲು ಕೂಡ ಬಹುದೊಡ್ಡದಾಗಿದೆ. ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮವು ದೇಶಾದ್ಯಂತ ಕೋಟಿಗಟ್ಟಲೆ ಪಾಲಿಸಿದಾರರನ್ನ ಹೊಂದಿದೆ. ಇದೀಗ ಜೀವ …
-
Newsಕೃಷಿ
Farmers Insurance : ಕೃಷಿಕರೇ ನಿಮಗೊಂದು ಗುಡ್ ನ್ಯೂಸ್ | ತೆಂಗು ಅಭಿವೃದ್ಧಿ ಮಂಡಳಿಯಿಂದ ಬಂತು ಹೊಸದೊಂದು ಯೋಜನೆ!!
ಕೃಷಿಕರಿಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಹೌದು ತೆಂಗು ಅಭಿವೃದ್ಧಿ ಮಂಡಳಿಯಿಂದ ಹೊಸ ಯೋಜನೆ ಒಂದನ್ನು ಜಾರಿ ಮಾಡಲಾಗಿದೆ. ತೆಂಗಿನ ಮರ ಹತ್ತುವ ವೇಳೆ ಸಂಭವಿಸುವ ಅವಘಡದಿಂದ ಸಾವನ್ನಪ್ಪಿದ್ದಲ್ಲಿ ಅಂತಹ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಒಂದು ವೇಳೆ …
-
InterestinglatestNewsSocialTravelಬೆಂಗಳೂರುಬೆಂಗಳೂರು
ವಾಹನ ಸವಾರರೇ ನಿಮಗೊಂದು ಬ್ಯಾಡ್ ನ್ಯೂಸ್ | ವಾಹನ ದಂಡ ಬಾಕಿ ಇಟ್ಟರೆ ಇದಂತೂ ಕ್ಯಾನ್ಸಲ್ ಖಂಡಿತ!
ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ …
