ಭಾರತದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಿರಿಯ ನಾಗರಿಕರು ಮತ್ತು ಸಾರ್ವಜನಿಕರಿಗಾಗಿ MCLR ಮತ್ತು EBLR ದರಗಳನ್ನು ಒಳಗೊಂಡಂತೆ ನಿರ್ದಿಷ್ಟ ಅವಧಿಯ ಠೇವಣಿಗಳ ಬಡ್ಡಿದರಗಳನ್ನು ನವೀಕರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಆರು ಸದಸ್ಯರ ಹಣಕಾಸು ನೀತಿ ಸಮಿತಿ (MPC) …
interest rates
-
BOB 360 Scheme: ಬ್ಯಾಂಕ್ ಆಫ್ ಬರೋಡ (Bank Of Baroda)ಜನವರಿ 15 ರಂದು ಬ್ಯಾಂಕಿನ ಅಲ್ಪಾವಧಿಯ ಚಿಲ್ಲರೆ ಅವಧಿಯ ಠೇವಣಿಗಳನ್ನು ಹೆಚ್ಚಿಸಲು ಮತ್ತು ಠೇವಣಿಗಳ ವೆಚ್ಚವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬಾಬ್ 360(BOB 360 Scheme) ಎಂಬ ಠೇವಣಿ ಯೋಜನೆಯನ್ನು ಪ್ರಾರಂಭಿಸಿದೆ. …
-
BusinesslatestNationalNews
Bank FD-Post Office FD: ಹಣ ಹೂಡಿಕೆ ಮಾಡಿ ಹೆಚ್ಚು ಆದಾಯ ಗಳಿಸಬೇಕೇ ?! ಹಾಗಿದ್ರೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಡೆಪಾಸಿಟ್ ನಲ್ಲಿ ಯಾವುದಕ್ಕೆ ಸಿಗುತ್ತೆ ಹೆಚ್ಚು ಬಡ್ಡಿ ?!
by ಹೊಸಕನ್ನಡby ಹೊಸಕನ್ನಡBank FD-Post Office FD:ಭವಿಷ್ಯದಲ್ಲಿ ಯಾವುದೇ ಅಪಾಯವಿಲ್ಲದೆ, ಅಧಿಕ ಬಡ್ಡಿ ಸಿಗುವ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದು ಮುಖ್ಯ. ಅದರಲ್ಲೂ ಹಣದ ಹೂಡಿಕೆ ಎಂದಾಗ ಎಲ್ಲರೂ ಫಿಕ್ಸಿಡ್ ಡೆಪಾಸಿಟ್ ನ್ನು (Fixed deposit) ಆಯ್ಕೆ ಮಾಡುತ್ತಾರೆ. ಆದರೆ ಠೇವಣಿಗಳನು ಹೇಗೆ …
-
-
ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿ (ನಿಶ್ಚಿತ ಠೇವಣಿಯ ಮೇಲೆ)(Fixed Deposit)ರಾಷ್ಟ್ರೀಕೃತ ಖಾಸಗಿ ಬ್ಯಾಂಕುಗಳಿಗೆ ಹೋಲಿಸಿದರೆ ಹೆಚ್ಚು ಬಡ್ಡಿ ದರ ನೀಡುವ ಐದು ಫೈನಾನ್ಸ್ ಬ್ಯಾಂಕ್ಗಳ ಮಾಹಿತಿ ಇಲ್ಲಿದೆ.
-
ಇತ್ತೀಚೆಗಷ್ಟೇ ಖಾಸಗಿ ವಲಯದ ಬ್ಯಾಂಕ್ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಳ ಮಾಡಲಾಗಿದೆ. ಇದರಿಂದ ಖಾತೆದಾರರಿಗೆ ಅನುಕೂಲವಾಗಲಿದೆ. ಈ ಖಾಸಗಿ ವಲಯದ ಬ್ಯಾಂಕ್ನಲ್ಲಿ ನೀವು ಖಾತೆಯನ್ನು ಹೊಂದಿದ್ದೀರಾ? ಹಾಗಿದ್ದರೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. …
-
EntertainmentInterestinglatestNews
Bank FD Rates: ಕಳೆದ ಮೂರು ವರ್ಷದಲ್ಲಿ ಇದೇ ಮೊದಲ ಸಲ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಆಫರ್
ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಕೆಲವರು ನಿಶ್ಚಿತ ಠೇವಣಿ ಮೂಲಕ ಬ್ಯಾಂಕ್, ಪೋಸ್ಟ್ ಆಫೀಸ್ ಇಲ್ಲವೇ ಹಣಕಾಸಿನ ವ್ಯವಹಾರ ನಡೆಸುವ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಪರಿಹಾರ …
-
ಪ್ರತಿಯೊಬ್ಬರು ದುಡಿದ ಆದಾಯವನ್ನು ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟು ತಲೆ ದೋರದಂತೆ ಮುಂಜಾಗ್ರತ ಕ್ರಮವಾಗಿ ಉಳಿತಾಯ ಮಾಡುವುದು ಉತ್ತಮ ಹವ್ಯಾಸವಾಗಿದೆ. ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸುವುದು ಸಹಜ. ಹಾಗಾಗಿ, ಬ್ಯಾಂಕ್, ಪೋಸ್ಟ್ ಆಫೀಸ್, ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರ …
-
ಇನ್ನೇನು ಹೊಸ ವರ್ಷ ಆರಂಭದಲ್ಲಿ ಸರ್ಕಾರ ಜನರಿಗೆ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಹಲವಾರು ಪ್ರಯತ್ನ ಮಾಡುತ್ತಲೇ ಇದೆ. ಸದ್ಯ ಅಂಚೆ ಕಚೇರಿ ಯಲ್ಲಿ ನೀವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ,ಎನ್ಎಸ್ಸಿ, …
-
News
ಬಜಾಜ್ ಫೈನಾನ್ಸ್ ಗ್ರಾಹಕರಿಗೆ ಹೊಸ ವರ್ಷಕ್ಕೆ ಸಿಕ್ತು ಒಂದು ಒಳ್ಳೆಯ ಶುಭ ಸುದ್ದಿ | ನೆಮ್ಮದಿ ತರುತ್ತೆ ನಿಜಕ್ಕೂ
FD ದೇಶದ ಪ್ರಮುಖ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ ಒಂದಾಗಿ ಮುಂದುವರಿದಿರುವ ಬಜಾಜ್ ಫೈನಾನ್ಸ್ ಬಹುದೊಡ್ಡ ವಿಸ್ತಾರತೆಯನ್ನು ಹೊಂದಿಂದ ಫೈನಾನ್ಸ್ ಕಂಪನಿ ಆಗಿದೆ. ಈಗಾಗಲೇ ಹೊಸ ವರ್ಷಕ್ಕೆ ಬಜಾಜ್ ಫೈನಾನ್ಸ್ ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿಯನ್ನು ನೀಡಲಿದೆ. ಹೌದು ಎಫ್ಡಿ ಮೇಲಿನ …
