Chandrayana-3: ಭಾರತ ಏಕ ಕಾಲಕ್ಕೇ ಎರಡೆರಡು ಸಾಧನೆ ಮಾಡಿ ಇಡೀ ವಿಶ್ವದ ಗಮನವನ್ನು ಸೆಳೆದಿದೆ. ಪ್ರಥಮಥವಾಗಿ ಚಂದ್ರನ ಅಂಗಳದ ದಕ್ಷಿಣ ದೃವದಲ್ಲಿ ಹೆಜ್ಜೆ ಇರಿಸಿದರೆ ಇದಾದ ಕೆಲವೇ ದಿನಗಳಲ್ಲಿ ಸೂರ್ಯನನ್ನು ಬೆನ್ನಟ್ಟಿದೆ. ಇನ್ನೂ ಚಂದ್ರನ ಅಂಗಳದಲ್ಲಿರೋ ಭಾರತದ ವಿಕ್ರಮ್ ಲ್ಯಾಂಡರ್(Vikram lander) …
Tag:
