ದಿನಕಳೆದಂತೆ ಮನುಷ್ಯರು ನೀಚರಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಹೀನ ಕೃತ್ಯಗಳ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಹೌದು. ಅದೆಷ್ಟೋ ದಂಪತಿಗಳು ಮಗುವಿಗಾಗಿ ಹಂಬಲಿಸುತ್ತ ಇದ್ದರೆ, ಇತ್ತ ಕಡೆ, ಶಿಶುವನ್ನು ಜೀವಂತವಾಗಿ ಹೂತು ಹೋಗಿರುವ ಅಮಾನವೀಯ ಘಟನೆ ನಡೆದಿದೆ. ಆದ್ರೆ, ಆ ಮಗುವಿನ …
Interesting news
-
ಕೋಳಿಯನ್ನು ಕೊಂದ ಕೋಪಕ್ಕೆ ಕಾನ್ಸ್ ಟೇಬಲ್ ಓರ್ವರು ವ್ಯಕ್ತಿಯೊಬ್ಬನ ಬಸ್ ಅನ್ನೇ ಎತ್ತಾಕೊಂಡೋದ ಘಟನೆ ಚೆನ್ನೈ ನಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. ಕದಿರೇಶನ್ ಎನ್ನುವವರು ಥೇಣಿ ಜಿಲ್ಲಾ ಸಶಸ್ತ್ರ ಪಡೆಯಲ್ಲಿ ಕಾನ್ಸ್ ಟೇಬಲ್ …
-
latestNews
‘ ಮುನಿಸಿಕೊಂಡು ಕೂತ ಪತ್ನಿಯನ್ನು ಒಲಿಸಿಕೊಳ್ಳಲು ರಜೆ ಕೊಡಿ ‘ ಬಾಸ್ ಗೆ ಸರ್ಕಾರಿ ನೌಕರ ಬರೆದ ಲೀವ್ ಲೆಟರ್ ಆಯ್ತು ವೈರಲ್ !
ಕಚೇರಿಯಿಂದ, ಕೆಲಸದ ಸ್ಥಳದಿಂದ ರಜೆ ಪಡೆಯುವುದು ಎಷ್ಟು ಕಷ್ಟದ ಕೆಲಸ ಎಂದು ಯಾರಿಗೂ ಹೇಳಬೇಕಿಲ್ಲ. ಕೆಲವರು ಸತ್ಯ ಹೇಳಿ ರಜೆ ಪಡೆದರೆ, ಮತ್ತೆ ಕೆಲವರು ಸಬೂಬುಗಳನ್ನು ಬಾಸ್ ನ ಮುಂದೆ ತೂರಿ ರಜೆ ಪಡೆದುಕೊಳ್ಳಬಲ್ಲ ಚಾಣಾಕ್ಷರು. ರಜ ಅನಿವಾರ್ಯವಾದಾಗ ಬದುಕಿಲ್ಲದ ಹಿರಿಯರನ್ನು …
-
ತಾಯಿಕ್ಕಿಂತ ಮಿಗಿಲಾದ ದೇವರಿಲ್ಲ. ಇಂತಹ ದೇವತೆಯೂ ತನ್ನ ಮಗುವಿಗಾಗಿ ಪ್ರತಿ ಕ್ಷಣ ಹಂಬಲಿಸುತ್ತಾಳೆ. ಆದರೆ, ಮಕ್ಕಳಾದವರು ತಾಯಿಗೆ ವಯಸ್ಸಾಗುತ್ತಿದ್ದಂತೆ ಆಕೆಯನ್ನು ದೂರ ತಳ್ಳುತ್ತಾರೆ. ಕನಿಷ್ಠ ಪಕ್ಷ ಮನೆಯಲ್ಲಿ ಇರಿಸಿ ಆರೈಕೆ ಮಾಡುತ್ತಾರ? ಅದೂ ಇಲ್ಲ. ಯಾರೋ ಏನು ಎಂಬಂತೆ ಮನೆಯಿಂದಲೇ ಹೊರ …
-
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಏಕತೆಯನ್ನು ಸಾರಲು, ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಯಾತ್ರೆಮಾಡಿ ಕಾಸರಗೋಡು ಜಿಲ್ಲೆಯ ಕುಂಬಳೆಯ ಕುಮಾರಿ ಅಮೃತಾ ಜೋಶಿ ತನ್ನ ತವರೂರಿಗೆ ಮರಳಿದ್ದಾರೆ. ಈಶಾನ್ಯ ಭಾರತ, ಕಾಶ್ಮೀರ ಸೇರಿದಂತೆ ಸುಮಾರು 22,000 …
-
ಪ್ರೀತಿ ಎಂಬುದು ಅಂತರಾಳದಿಂದ ಹುಟ್ಟಬೇಕೇ ಹೊರತು ಆಸ್ತಿ ಅಂತಸ್ತಿನಿಂದ ಅಲ್ಲ. ಪ್ರೀತಿ ಕುರುಡು. ಹೀಗಾಗಿ, ಅಂದ, ಹಣ, ಕುಲ ಗೋತ್ರ ಯಾವುದು ಕಣ್ಣಿಗೆ ಕಾಣುವುದಿಲ್ಲ. ಬದಲಾಗಿ ಎರಡು ಹೃದಯಗಳ ಪ್ರೀತಿ ಮಾತ್ರ ನಿಜವಾದ ಪ್ರೇಮದಲ್ಲಿ ಕಾಣಸಿಗುವುದು. ಇದಕ್ಕೆ ನೈಜ ಉದಾಹರಣೆಯಂತಿದೆ ಇಲ್ಲೊಂದು …
-
ಕಾರ್ಮಿಕನೊಬ್ಬ ಕೇವಲ 24 ಗಂಟೆಗಳ ಕಾಲ ಕೋಟ್ಯಾಧಿಪತಿಯಾದ ವಿಚಿತ್ರ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಬಿಹಾರಿ ಲಾಲ್ ಭಟ್ಟ ಕೂಲಿ ಕಾರ್ಮಿಕನಾಗಿದ್ದು, ಕುಡಿತದ ಚಟ ಹೊಂದಿದ್ದ. ಅಷ್ಟಕ್ಕೂ ಈತ ಕೇವಲ ಒಂದು ದಿನಕ್ಕೆ ಶ್ರೀಮಂತನಾಗಲು ಹೇಗೆ ಕಾರಣ? …
-
ತಂದೆ ಅಂದ್ರೇನೆ ಮಕ್ಕಳಿಗೆ ಗೊತ್ತಾಗದಂತೆ ಬೆನ್ನ ಹಿಂದೆಯೇ ನಿಂತು ಅವರ ಕಷ್ಟ ಸುಖ ಆಲಿಸುವವನು. ಕಷ್ಟ ಅಂದಾಗ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವವನು. ಇಂತಹ ಅಪ್ಪ ಯಾವಾಗಲೂ ಜೊತೆಯಾಗಿ ಇರುತ್ತಾನೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಹೌದು. ಸಾಮಾಜಿಕ ಜಾಲತಾಣದಲ್ಲಿ ಇಂತಹುದೊಂದು …
-
22 ವರ್ಷದ ಯುವಕನನ್ನು ಗುಂಪೊಂದು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಈಶಾನ್ಯ ದೆಹಲಿಯ ಖಜುರಿ ಖಾಸ್ನಲ್ಲಿ ಸೋಮವಾರ ನಡೆದಿದೆ. ಬಲಿಯಾದ ವ್ಯಕ್ತಿ ಬಿಹಾರದ ಪೂರ್ಣಿಯ ನಿವಾಸಿ ಅನವರುಲ್ ಹಕ್ ಎಂದು ಗುರುತಿಸಲಾಗಿದೆ. ಶಾಲಾ ಬ್ಯಾಗ್ಗಳನ್ನು ತಯಾರಿಸುವ ಬಿಹಾರಿಪುರ ಮೂಲದ ಕಾರ್ಖಾನೆಯಲ್ಲಿ …
-
InterestinglatestNational
ಪೆನ್ಸಿಲ್, ಮ್ಯಾಗಿ ಕೇಳಿದ್ರೆ ಅಮ್ಮ ಬೈಯುತ್ತಾಳೆ, ನಾನೇನು ಮಾಡ್ಲಿ ಎಂದು ಮೋದಿಗೆ ಪತ್ರ ಬರೆದ ಪುಟ್ಟ ಬಾಲಕಿ
ನವದೆಹಲಿ: ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಎಲ್ಲಾ ಜನತೆಗೂ ತಟ್ಟಿದೆ. ಹಿರಿಯರು ಕಿರಿಯರು ಎನ್ನದೆ ಪ್ರತಿಯೊಬ್ಬರಿಗೂ ಬೇಸರ ತಂದಿದೆ. ಯಾವುದೇ ಒಂದು ವಸ್ತು ಖರೀದಿಸಬೇಕಾದರೂ ತಲೆ ಕೆಡಿಸುವಂತೆ ಆಗಿದೆ. ಹೌದು. ಇದೀಗ ಪುಟ್ಟ ಪೋರಿ ಬೆಲೆ ಏರಿಕೆಯಿಂದ ತನಗಾದ ನಷ್ಟವನ್ನು ಮೋದಿಯವರಿಗೆ …
