ಮಳೆ ಬರಲಿ ಎಂದು ಕಪ್ಪೆಗಳಿಗೆ ಮದುವೆ ಮಾಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರ ಆಚರಣೆಯೇ ಚಾಲ್ತಿಯಲ್ಲಿದ್ದು, ಮಳೆಗಾಗಿ ಬಾಲಕಿಯರಿಬ್ಬರಿಗೆ ಮದುವೆ ಮಾಡಿಸಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಹಟ್ಟಿ ಓಣಿಯಲ್ಲಿ ನಡೆದಿದೆ. ರಾಜ್ಯದಲ್ಲಿ ಮಳೆಯಾಗದ ಕಾರಣ ವರುಣನ …
Interesting news
-
InterestinglatestLatest Health Updates KannadaNews
ಈ ಗ್ರಾಮದಲ್ಲಿ ಇಂದಿಗೂ ಚಪ್ಪಲಿ, ಶೂ ಧರಿಸಲು ಅನುಮತಿಯೇ ಇಲ್ಲವಂತೆ!, ಕಾರಣ??
ಹಿಂದಿನ ಕಾಲದಲ್ಲೆಲ್ಲ ಚಪ್ಪಲಿ ಎಂಬುದು ಇದ್ದಿದ್ದೇ ಕಡಿಮೆ. ಬರಿಗಾಲಲ್ಲೇ ಪ್ರಯಾಣ ಬೆಳೆಸುತ್ತಿದ್ದರು. ಇಂದಿನ ಕಾಲ ಹೇಗಾಗಿದೆ ಅಂದ್ರೆ, ಪಾದರಕ್ಷೆ ಇಲ್ಲದೆ ಒಂದೆಜ್ಜೆನು ನಡೆಯಲು ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ. ಆದ್ರೆ ಈ ಗ್ರಾಮದಲ್ಲಿ ಇಂದಿಗೂ ಯಾರು ಚಪ್ಪಲಿ, ಶೂ ಧರಿಸುವುದೇ ಇಲ್ಲವಂತೆ. …
-
EntertainmentInterestinglatestNewsTechnologyಸಾಮಾನ್ಯರಲ್ಲಿ ಅಸಾಮಾನ್ಯರು
500 ರೂ. ಕೇಳಿದರೆ 2500 ರೂಪಾಯಿ ನೀಡುವ ಎಟಿಎಂ !!
ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆಯಂತೆ. ಹೀಗಿರುವಾಗ ಸಹಜ ಮಾನವರು ಹಣಕ್ಕಾಗಿ ರಾಶಿ ಬೀಳೋದ್ರಲ್ಲಿ ತಪ್ಪೇನಿದೆ ಅಲ್ವಾ. ಸುಲಭವಾಗಿ ಹಣ ಬರುತ್ತದೆ ಅಂದ್ರೆ ಯಾರು ತಾನೇ ಸುಮ್ಮನಿರಲಾರ. ಇದೇ ರೀತಿಯ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಎಟಿಎಂ ಒಂದು 500 ರೂ. …
-
ಅಕ್ಕನ ಸಾವಿನ ನೋವಿನಿಂದಲೇ ಅಂತ್ಯಸಂಸ್ಕಾರದ ವೇಳೆ ಚಿತೆಗೆ ನಮಸ್ಕರಿಸಲೆಂದು ಹೋದ ಸಹೋದರ ಉರಿಯುತ್ತಿದ್ದ ಬೆಂಕಿಗೆ ಹಾರಿ ಪ್ರಾಣಬಿಟ್ಟ ಮನಕಲಕುವ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ. ಧಾರ್ನ ಉದಯ್ ಸಿಂಗ್ ಅವರ ಮಗ ಕರಣ್ ಡಾಂಗಿ(18) ಮೃತ ದುರ್ದೈವಿ. ಸಹೋದರಿ ಜ್ಯೋತಿ(21)ಎಂದು ಗುರುತಿಸಲಾಗಿದೆ. …
-
ಕೋಪಗೊಂಡ ಗಜರಾಜ ವಯಸ್ಸಾದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಪ್ರಾಣ ತೆಗೆದಿದ್ದಲ್ಲದೆ, ಅಂತ್ಯಕ್ರಿಯೆಯೂ ಮಾಡಲು ಬಿಡದೆ ಶವವನ್ನು ಎತ್ತೆಸೆದ ಭಯಾನಕ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ರಾಯ್ಪಾಲ್ ಗ್ರಾಮದ ನಿವಾಸಿ ಮಾಯಾ ಮರ್ಮು (70) ಎಂದು ಗುರುತಿಸಲಾಗಿದೆ. …
-
InterestinglatestNewsದಕ್ಷಿಣ ಕನ್ನಡ
ಮಂಗಳೂರು:’ನಮ್ಮವನನ್ನು ತೆಗೆದವ’ ಎನ್ನುತ್ತಲೇ ಉರುಳುತ್ತಿದೆ ಸಾಲು ಸಾಲು ಹೆಣ!! |ಹಳೆಯದನ್ನು ಮರೆತು ದಾಂಪತ್ಯ ಸುಖ ಕಾಣುವಾಗಲೇ ಬರ್ಬರ ಹತ್ಯೆಗೀಡಾದ ಟ್ಯಾಟೂ ರಾಜ ಅಲಿಯಾಸ್ ರಾಘವೇಂದ್ರ
ಮಂಗಳೂರು: ಹಳೆಯ ವೈಷಮ್ಯ, ಪ್ರಕರಣಗಳನ್ನೆಲ್ಲಾ ಮರೆತು ಹೊಸ ಜೀವನ ಪ್ರಾರಂಭಿಸಲು ಒಂದು ವರ್ಷದ ಹಿಂದೆ ಮದುವೆಯಾಗಿ ಗರ್ಭಿಣಿಯಾದ ಮುದ್ದಿನ ಹೆಂಡತಿಯ ಆಸೆ ಪೂರೈಸಲು ಆಕೆಗೆಂದು ಬೇಕರಿಯಿಂದ ತಿಂಡಿ ತರಲು ಹೊರಬಂದಾತ ಮರಳಿ ಮನೆ ಸೇರಿದ್ದು ಮಾತ್ರ ಮಚ್ಚಿನೇಟಿಗೆ ಜರ್ಜರಿತಗೊಂಡ ಮೃತದೇಹವಾಗಿ. ಹೌದು. …
-
ವೇಗವಾಗಿ ಚಲಿಸುತ್ತಿದ್ದ ಎಕ್ಸ್ಪ್ರೆಸ್ ರೈಲಿನ ಬಾಗಿಲಿನಲ್ಲಿ ನಿಂತು ಯುವಕನೋರ್ವ ಪ್ರಾಣದ ಹಂಗು ತೊರೆದು ಹುಚ್ಚಾಟ ತೋರಿದ ಘಟನೆ ನಡೆದಿದೆ. ಮಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರಕ್ಕೆಬರುತ್ತಿದ್ದ ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲಿನ ಬಾಗಿಲಿನಲ್ಲಿ ನಿಂತಿದ್ದ ಯುವಕ, ರೈಲಿನ ಬಾಗಿಲು ಹಿಡಿದು ಜೋಕಾಲಿ ಆಡುವುದು, …
-
FoodInterestingಅಡುಗೆ-ಆಹಾರ
ನೀವು ಕೂಡ ನಳಪಾಕ ಪ್ರವೀಣರಾ?? | ಹಾಗಿದ್ದರೆ ನಿಮಗೊಂದು ಪ್ರಸಿದ್ಧ ಕುಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಾದಿದೆ !!
ನೀವು ಕೂಡ ಪಾಕ ಪ್ರವೀಣರಾ?? ಹಾಗಿದ್ದರೆ ನಿಮಗಿದೆ ಇಲ್ಲೊಂದು ಅದ್ಭುತ ಅವಕಾಶ. ‘ವರ್ಲ್ಡ್ ಆಫ್ ಹಾಸ್ಪಿಟಾಲಿಟಿ’ ಇನ್ಕ್ರೆಡಿಬಲ್ ಶೆಫ್ ಚಾಲೆಂಜ್-2022ನ್ನು ಆಯೋಜಿಸುತ್ತಿದ್ದು, ಭಾರತದ ವೃತ್ತಿಪರ ಶೆಫ್ ಗಳು, ಆತಿಥ್ಯ ಕ್ಷೇತ್ರದ ತಜ್ಞರು, ಆಹಾರ ಸೇವೆ ಉತ್ಪನ್ನಗಳನ್ನು ಒಂದೇ ವೇದಿಕೆಯಡಿ ತರುತ್ತಿದೆ. ವರ್ಲ್ಡ್ …
-
InterestinglatestNews
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಸಾರ್ವಜನಿಕವಾಗಿ ಅಪಹರಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!!
ಮಡಿಕೇರಿ: ರಸ್ತೆ ಬದಿ ನಿಂತಿದ್ದ ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಪಹರಣ ಅಂದುಕೊಂಡಿದ್ದ ಪ್ರಕರಣ ತಮಾಷೆಯಾಗಿ ಸುಖಾಂತ್ಯ ಕಂಡಿದೆ. ಏನಿದು ಪ್ರಕರಣ:ಮಡಿಕೇರಿ ನಗರದ ಹೊರವಲಯದ ಕಮಾನುಗೇಟ್ ಬಳಿಯ ಅಂಗಡಿ ಬಳಿ ಏಕಾಂಗಿಯಾಗಿ ಬಂದಿದ್ದ ಯುವತಿ ಅಂಗಡಿ …
-
ಮಕ್ಕಳು ಆಟವಾಡುತ್ತಿರುವಾಗ ಕೈಯಲ್ಲಿರುವ ವಸ್ತುಗಳನ್ನು ಬಾಯಿಗೆ ಹಾಕಿ ಕೊಳ್ಳುವಂತಹ ಅಭ್ಯಾಸ ಇರುತ್ತದೆ. ಅದೆಷ್ಟೋ ಮಕ್ಕಳು ನಾಣ್ಯ, ಬಳಪ ಹೀಗೆ ಅನೇಕ ವಸ್ತುಗಳನ್ನು ನುಂಗಿದಂತಹ ಪ್ರಕರಣಗಳು ವರದಿಯಾಗಿದೆ. ಇದೀಗ ಇಂತಹುದೇ ಒಂದು ಘಟನೆ ಪುಣೆಯ ಪಾಶನ್ ನಲ್ಲಿ ನಡೆದಿದ್ದು, 6 ವರ್ಷದ ಬಾಲಕಿಯೋರ್ವಳು …
