Life style: ಕೆಲವ್ರು ನಕಾರಾತ್ಮಕತೆಯನ್ನು ನಿಮ್ಮ ಮೇಲೆ ಪ್ರಭಾವ ಬೀರಲು ಮುಂದಾಗುತ್ತಾರೆ. ಆದರೆ ನೀವು ಯಾವಾಗಲೂ ಅವರ ನಡವಳಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲವಾದರೂ, ನಿಮ್ಮ ಪ್ರತಿಕ್ರಿಯೆಯನ್ನು ನೀವು ನಿಯಂತ್ರಿಸಬಹುದು. ನಿಮ್ಮ ಶಾಂತಿಯನ್ನು ಕಳೆದುಕೊಳ್ಳದೆ ಕಿರಿಕಿರಿ ಮತ್ತು ವಿಷಕಾರಿ ಜನರೊಂದಿಗೆ ವ್ಯವಹರಿಸಲು ಐದು ಪ್ರಾಯೋಗಿಕ, …
Intresting
-
Bank Loan: ಬ್ಯಾಂಕ್ಗಳು ತಮ್ಮ ನೌಕರರಿಗೆ ಒದಗಿಸುವ ಬಡ್ಡಿ ರಹಿತ ಸಾಲ ಸೌಲಭ್ಯ ಇಲ್ಲವೇ ರಿಯಾಯಿತಿ ಬಡ್ಡಿ ದರದ ಸೌಲಭ್ಯವನ್ನು ವಿಶೇಷ ಅನುಕೂಲ
-
EntertainmentInterestinglatestNews
Dog Love: ವೈರಲ್ ಆಯ್ತು ಬಲು ಅಪರೂಪದ ದೃಶ್ಯ:ಮೇಕೆಗೆ ಹಾಲುಣಿಸಿ ಮಾತೃತ್ವ ಮೆರೆದ ಶ್ವಾನ: ನೋಡಿ ಭಾವುಕರಾದ ನೆಟ್ಟಿಗರು!!
Dog Love : ದೊಡ್ಡಬಳ್ಳಾಪುರದಲ್ಲಿ ಶ್ವಾನವೊಂದು (Dog Love) ಮೇಕೆ ಮರಿಗೆ ಹಾಲುಣಿಸಿದ್ದು, ಈ ಅಪರೂಪದ ದೃಶ್ಯವನ್ನು (Dog motherhood) ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಅಪರೂಪದ ಘಟನೆ ವರದಿಯಾಗಿದೆ. ಗ್ರಾಮದ ಕೃಷ್ಣಪ್ರಸಾದ್ ಎಂಬುವವರ ಮನೆಯ ಶ್ವಾನವು …
-
FoodInteresting
Famous Pizzas : ಜಗತ್ತಿನ 5 ಜನಪ್ರಿಯ ಪಿಜ್ಜಾ ಲಿಸ್ಟ್ ಇಲ್ಲಿದೆ! ನಿಮ್ಮ ಫೆವರೇಟ್ ಇದೆಯಾ?
by ಕಾವ್ಯ ವಾಣಿby ಕಾವ್ಯ ವಾಣಿಈ ಇಟಾಲಿಯನ್ ಆಹಾರ ತುಂಬಾ ಜನಪ್ರಿಯವಾಗಿದೆ. ಸದ್ಯ ಪ್ರಪಂಚದಾದ್ಯಂತ 5 ಅತ್ಯಂತ ಜನಪ್ರಿಯ ಪಿಜ್ಜಾಗಳ (Famous Pizzas) ಬಗ್ಗೆ ಇಲ್ಲಿ ತಿಳಿಯಬಹುದು.
-
InterestingNationalNews
Crime News: 9 ವರ್ಷಗಳ ಹಿಂದಿನ ಕೊಲೆ ಕೇಸ್ ಗೆ ಇಂದು ಸಾಕ್ಷಿ ಹೇಳಿತು ಗಿಳಿ! ಕೊಲೆಗಾರನಿಗೆ ಶಿಕ್ಷೆ ಕೊಡಿಸಲು ಗಿಳಿ ನೀಡಿದ ಸುಳಿವೇನು ಗೊತ್ತಾ?
by ಹೊಸಕನ್ನಡby ಹೊಸಕನ್ನಡಆದರೆ ಈ ಸಂದರ್ಭದಲ್ಲಿ ಆಶು ಹೆಸರನ್ನು ಹೇಳಿದ ತಕ್ಷಣ ಗಿಳಿಯೂ ಗಾಬರಿಗೊಂಡಿತು ಮತ್ತು ಪದೇ ಪದೇ ಆಶು- ಆಶು ಎಂದು ಕೂಗಲು ಆರಂಭಿಸಿತು.
-
ಮಹಿಳೆಯರು ಎಂತಹ ಕಷ್ಟವಿದ್ದರೂ ಅದರಿಂದ ಹೇಗೆ ಪಾರಾಗುವುದು? ಆ ಸಮಸ್ಯೆ ಹೇಗೆ ಬಗೆಹರಿಸಿಕೊಳ್ಳುವುದು? ಎಂಬ ಬಗ್ಗೆ ಯೋಚನೆ ಮಾಡುತ್ತಾರೆ.
-
-
InterestingNews
ಕೆಲಸದ ಒತ್ತಡದಲ್ಲಿದ್ದ ತಾಯಿಗೆ ತನ್ನ ಪುಟಾಣಿ ಮಗು ಬರೆದ ಈ ಲೆಟರ್ ಎಂತವರ ಹೃದಯ ಕೂಡಾ ಕರಗಿಸುತ್ತೆ!
by Mallikaby Mallikaಕೆಲಸದ ಒತ್ತಡ ಯಾರಿಗೆ ಇರುವುದಿಲ್ಲ ಹೇಳಿ? ಎಲ್ಲರಿಗೂ ಇದನ್ನು ಅನುಭವಿಸುತ್ತಾರೆ. ಕೆಲವು ದಿನಗಳು ನಮಗೆ ಒಳ್ಳೆಯ ಕ್ಷಣಗಳನ್ನು ಕೊಡುತ್ತದೆ. ಕೆಲವೊಮ್ಮೆ ಕೆಟ್ಟ ದಿನಗಳು ಕೂಡಾ ಇರುತ್ತದೆ. ಇಂತಹ ಒತ್ತಡದ ಸಮಯದಲ್ಲಿ ಕೆಲವೊಂದು ಸಣ್ಣ ಸಾಂತ್ವನ ಎಲ್ಲರಿಗೂ ಮುದ ನೀಡುತ್ತೆ. ಅಂತಹುದೇ ಒಂದು …
-
InterestinglatestNews
ರೆಸ್ಟೋರೆಂಟ್ ಒಂದರ ಹಳೆಯ ಮೆನು ಹೇಳುತ್ತೆ 2001ರ ಖಾದ್ಯಗಳ ಬೆಲೆಯನ್ನ! ಇಂದು ಮುಟ್ಟಿದರೆ ಕೈ ಸುಡುವ ಚಿಕನ್, ಮಟನ್ ಬಿರಿಯಾನಿ ಬೆಲೆ ಅಂದು ಎಷ್ಟಿತ್ತು ಗೊತ್ತ ?
by ಹೊಸಕನ್ನಡby ಹೊಸಕನ್ನಡಹೊಸ ವರ್ಷದ ಆರಂಭವಾಗುತ್ತಿದ್ದಂತೆ ಅದೇನೋ ಗೊತ್ತಿಲ್ಲ, ಹಳೆಯ ಕಾಲದ ಬಿಲ್ ಗಳು ಒಂದೊಂದಾಗಿ ಪ್ರತ್ಯಕ್ಷವಾಗಿ ಜನರೆಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸುತ್ತಿವೆ. ಅಯ್ಯೋ ದೇವ್ರೇ ಆಗ ಇಷ್ಟು ಕಡಿಮೆಗೆ ಈ ವಸ್ತುಗಳೆಲ್ಲ ಸಿಗ್ತಿದ್ದವಾ? ಎಂದು ಹುಬ್ಬೇರಿಸುವಂತೆ ಮಾಡುತ್ತಿವೆ. ಚಿನ್ನ ಬೆಳ್ಳಿ ಅಂಗಡಿಯ ಬಿಲ್ ಆಯ್ತು, …
-
InterestinglatestNews
ಏರ್ ಪೋರ್ಟ್ ನಿಂದ ಟೇಕಾಫ್ ಆದ ವಿಮಾನ, 13 ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಿ, ಮತ್ತಲ್ಲೇ ಬಂದು ಲ್ಯಾಂಡ್ ಆಯ್ತು!!
by ಹೊಸಕನ್ನಡby ಹೊಸಕನ್ನಡಹೊಸ ವರ್ಷ ಆರಂಭವಾದಗಿನಿಂದ ವಿಮಾನಗಳು ವಿವಾದದ ಸುಳಿಯಲ್ಲೇ ಸಿಲುಕಿ ನಲುಗುತ್ತಿವೆ ಎನ್ನಬಹುದು. ಯಾಕೆಂದರೆ ವಾರದಲ್ಲಿ ಒಂದಾದರೂ ವಿಮಾನದ ಸಮಸ್ಯೆಗಳು ಗೋಚರವಾಗುತ್ತಿವೆ. ವಿಮಾದೊಳಗೊಬ್ಬ ಮಹಿಳೆ ಮೇಲೆ ಮೂತ್ರ ಮಾಡಿ ಆ ವಿಮಾನ ಸಂಸ್ಥೆ ಭಾರೀ ದಂಡ ತೆರುವಂತೆ ಮಾಡಿದ, ಕೆಲವು ವಿಮಾನಗಳು ಏರ್ …
