ಸಂಗಾತಿಗೆ ಚುಂಬಿಸುವುದು ಕೂಡ ಒಂದು ಕಲೆ. ಅದು ಬಿಟ್ಟು ಯದ್ವಾ ತದ್ವಾ ಚುಂಬನ ಕೊಡಲು ಹೋದರೆ ಖಂಡಿತ ನೀವು ಮುಜುಗರಕ್ಕೊಳಗಾಗುವುದಲ್ಲದೆ, ಅಷ್ಟೇ ಚುಂಬನವು ಪ್ರೀತಿ ಮತ್ತು ವಾತ್ಸಲ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ. ಪ್ರೇಮಿಗಳು ಇಷ್ಟಪಡುವುದನ್ನು ವ್ಯಕ್ತಪಡಿಸೋದಕ್ಕೆ ಒಮ್ಮೆಲೇ ಚುಂಬಿಸಿ ಬಿಡುತ್ತಾರೆ. …
Tag:
