ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟದಲ್ಲಿ ರಾಕೇಶ್ ಅಡಿಗ ಹಾಗೂ ಕರಾವಳಿಯ ರೂಪೇಶ್ ಶೆಟ್ಟಿ ಕೊನೆ ಘಟ್ಟದ ವರೆಗೂ ಸ್ಥಿರತೆ ಕಾಯ್ದುಕೊಂಡು ಕುತೂಹಲ ಮೂಡಿಸುತ್ತಾ ಗೆಲುವಿನ ಪಟ್ಟ ಯಾರ ಪಾಲಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ …
Intresting information
-
InterestinglatestLatest Health Updates KannadaNewsSocialಕೃಷಿ
ಜಮೀನು ಹದ್ದುಬಸ್ತಿನ ಪ್ರಕ್ರಿಯೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
ಒಬ್ಬ ವ್ಯಕ್ತಿ ಜಮೀನು ಹದ್ದುಬಸ್ತು ಮಾಡಿಕೊಳ್ಳಲು ಏನೇನು ಮಾಡಬೇಕು ಹಾಗೂ ಯಾವ ದಾಖಲೆಗಳು ಆತನ ಬಳಿ ಇರಬೇಕು ಎಂಬ ಮಾಹಿತಿಯನ್ನು ತಿಳಿದಿರುವುದು ಅವಶ್ಯಕ. ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವ ಸ್ಥಳ, ಯಾವ ದಾಖಲೆಗಳು ಬೇಕಾಗುತ್ತದೆ? ಹದ್ದು ಬಸ್ತು ಹಾಕಿದರೆ ಅದರಿಂದ ಆಗುವ ಲಾಭವೇನು? …
-
BusinessHealthInterestinglatestNationalNewsSocial
ಕೆಮ್ಮಿನ ಸಿರಪ್ ಕುಡಿದ ಮಗುವಿನ ಎದೆ ಬಡಿತ ನಿಂತೇ ಹೋಯ್ತು | ಆದರೆ ಅಲ್ಲೊಂದು ಪವಾಡ ನಡೆಯಿತು, ಆ 20 ನಿಮಿಷ ನಡೆದಿದ್ದೇನು ಗೊತ್ತಾ?
ಬದಲಾಗುತ್ತಿರುವ ಹವಾಮಾನದಿಂದ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುವುದಲ್ಲದೆ, ಶೀತ, ಕೆಮ್ಮು ಜ್ವರ ವಯಸ್ಸಿನ ಭೇದವಿಲ್ಲದೆ ಕಂಡುಬರುತ್ತಿದೆ. ಕೊರೋನ ಮಹಾಮಾರಿ ಕಾಣಿಸಿಕೊಂಡ ಬಳಿಕ, ಇತ್ತೀಚಿನ ದಿನಗಳಲ್ಲಿ ಸಣ್ಣ ಜ್ವರ ಬಂದರೂ ಕೂಡ ವೈದ್ಯರ ಬಳಿ ಹೋಗೋದು ಸಾಮಾನ್ಯ. ಆದರೆ, …
-
EntertainmentInterestinglatest
ನಿಮ್ಮ ತೀಕ್ಷ್ಣ ಕಣ್ಣಿಗೊಂದು ಸವಾಲ್ ಓದುಗರೇ | ಈ ಚಿತ್ರದಲ್ಲಿರೋ ಆನೆಗಳ ಸಂಖ್ಯೆ ಪತ್ತೆ ಹಚ್ಚುವಿರಾ?
ನಮ್ಮ ಬುದ್ಧಿವಂತಿಕೆಯ ಜೊತೆಗೆ ಕಣ್ಣುಗಳಿಗೆ ಸವಾಲು ಹಾಕುವಂತಹ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಹರಿದಾಡುತ್ತಿರುತ್ತವೆ. ಅದು ಬಹುಶಃ ಪ್ರಾಣಿ-ಪಕ್ಷಿಗಳು ಇಲ್ಲವೇ ವಸ್ತುಗಳನ್ನು ಹುಡುಕುವ ಕೆಲಸ ಆಗಿರಬಹುದು. ಏನೇ ಆದರೂ, ನೆಟ್ಟಿಗರ ತಲೆಗೆ ಹುಳ ಬಿಟ್ಟು …
-
EntertainmentInterestinglatestNewsSocial
ಈ ಮನೆಯ ಕಿಚನ್ ಇರೋದು ತೆಲಂಗಾಣದಲ್ಲಿ, ಬೆಡ್ ರೂಂ ಮಹಾರಾಷ್ಟದಲ್ಲಿ | ಇದು ಮನೆಯೊಂದು ರಾಜ್ಯ ಎರಡು ಎಂಬ ವಿಶೇಷ ಘಟನೆಯ ವಿಷ್ಯ !
ಈ ಮನೆಯ ಕಿಚನ್ ಇರೋದು ತೆಲಂಗಾಣದಲ್ಲಿ. ಮನೆಮಂದಿ ರಾತ್ರಿಯ ಊಟ ಮುಗಿಸಿ ಮಲಗಲು ಪ್ರತಿದಿನ ಮಹಾರಾಷ್ಟ್ರಕ್ಕೆ ತೆರಳಬೇಕು. ಇದು ಪ್ರತಿದಿನದ ರೋಟೀನ್ ! ಅದು ಯಾಕೆ ಹಾಗೆ ಅಂತೀರಾ, ಈ ಪೋಸ್ಟ್ ಓದಿ. ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿಜಾಗಯಲ್ಲಿ ಚಂದ್ರಾಪುರ ಜಿಲ್ಲೆಯ …
-
EducationInterestinglatestNewsಕಾಸರಗೋಡು
ಫುಟ್ಬಾಲ್ ಪಂದ್ಯ ನೋಡಲು ರಜೆ ಕೇಳಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ | ವೈರಲ್ ಆಯಿತು ರಜೆ ಅರ್ಜಿ
ನಾವು ಸಾಮಾನ್ಯವಾಗಿ ಆರೋಗ್ಯ ಕೆಟ್ಟಾಗ ಇಲ್ಲವೇ ಮನೆಯಲ್ಲಿ ಯಾವುದಾದರೂ ಸಮಾರಂಭ ಇದ್ದಾಗ ರಜೆ ಕೇಳುವುದು ನೋಡಿರುತ್ತೇವೆ.. ಆದ್ರೆ .. ಇಲ್ಲಿ ನಾವು ಹೇಳುವ ಇಂಟರೆಸ್ಟಿಂಗ್ ಸ್ಟೋರಿ ಕೇಳಿದ್ರೆ ನೀವು ಆಶ್ಚರ್ಯ ಪಡೋದು ಗ್ಯಾರಂಟಿ!! ಯಾಕೆ ಅಂತೀರಾ?? ಇಲ್ಲಿ ವಿದ್ಯಾರ್ಥಿಗಳು ರಜೆ ಕೇಳಿರೋದು …
