ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಪೂಜೆಗಳನ್ನೂ ಮಾಡಲು ಕೆಲವು ನಿಯಮಗಳು ನಿರ್ಧಾರಗೊಂಡಿದೆ.
Intresting news
-
InterestingNews
ಸಾವು ಸಂಭವಿಸುವ ಮೊದಲು ಏನಾಗುತ್ತೆ? ಅಧ್ಯಯನ ಬಿಚ್ಚಿಟ್ಟಿತು ಅಚ್ಚರಿಯ ಸಂಗತಿ !
by ವಿದ್ಯಾ ಗೌಡby ವಿದ್ಯಾ ಗೌಡಸಾವಿನ ಸಮಯದಲ್ಲಿ ಬಹಳ ಬಲವಾದ ಭಾವನೆಗಳಿದ್ದು, ಅವರಲ್ಲಿ ಹೆಚ್ಚಿನವರು ಪ್ರೀತಿ ಮತ್ತು ಶಾಂತಿಯಂತಹ ಸಕಾರಾತ್ಮಕ ಭಾವನೆಗಳನ್ನು ಹೊಂದಿದ್ದಾರೆ ಎಂದರು.
-
InterestingInternationalNews
Old flush Toilet: ಚೀನಾದಲ್ಲಿ ಪತ್ತೆಯಾಯ್ತು 2,400 ವರ್ಷ ಹಿಂದಿನ ಫ್ಲಶ್ ಟಾಯ್ಲೆಟ್! ರೋಚಕ ಮಾಹಿತಿಗಳನ್ನ ಬಿಚ್ಚಿಟ್ಟ ತಜ್ಞರ ತಂಡ!
by ಹೊಸಕನ್ನಡby ಹೊಸಕನ್ನಡಚೀನಾದ ಪುರಾತತ್ವ ಶಾಸ್ತ್ರಜ್ಞರು ಸಾಬೀತು ಪಡಿಸಿದ್ದು, ವಿಶ್ವದ ಅತ್ಯಂತ ಹಳೆಯ ಅಂದರೆ 2,400 ವರ್ಷಗಳ ಹಿಂದಿನ ಫ್ಲಶ್ ಟಾಯ್ಲೆಟ್ ಪತ್ತೆ ಹಚ್ಚಿದ್ದಾರೆ.
-
InterestingInternationalNews
Japan: ಜಪಾನ್ ಕಡಲ ತೀರಕ್ಕೆ ತೇಲಿ ಬಂತೊಂದು ನಿಗೂಢ ಲೋಹದ ಚೆಂಡು! ಜನರನ್ನು ಬೆಚ್ಚಿಬೀಳಿಸಿದ ಈ ಭಾರೀಗಾತ್ರದ ಚೆಂಡು ಬಂದಿದ್ದೆಲ್ಲಿಂದ ಗೊತ್ತೇ?
by ಹೊಸಕನ್ನಡby ಹೊಸಕನ್ನಡMysterious metal ball: ಸುಮಾರು 1.5 ಮೀಟರ್ ಅಗಲದ ಈ ನಿಗೂಢ ಲೋಹದ ಚೆಂಡಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
InterestingNews
Smart Phone: ನೀವು ಫೋನ್ ಹಿಡಿಯೋ ಸ್ಟೈಲ್ ಹೇಳುತ್ತೆ ನಿಮ್ಮ ವ್ಯಕ್ತಿತ್ವ ಏನೆಂದು! ಹಾಗಿದ್ರೆ ನೀವು ಮೊಬೈಲ್ ಹಿಡಿಯೋದ್ ಹೇಗೆ? ನಿಮ್ಮ ವ್ಯಕ್ತಿತ್ವ ಎಂತದ್ದು?
by ಹೊಸಕನ್ನಡby ಹೊಸಕನ್ನಡPersonality test: ನಾವು ಯೂಸ್ ಮಾಡೋ ಮೊಬೈಲ್(Mobile), ನಮ್ಮ ವ್ಯಕ್ತಿತ್ವ ಎಂತದು (Personality test) ಎಂದು ತೋರಿಸುತ್ತದೆ ಅಂದ್ರೆ ನೀವು ನಂಬ್ತೀರಾ?
-
InterestingNewsSocial
Interesting Facts : ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತಾಗ ಕರೆಂಟ್ ಹೊಡೆಯದಿರಲು ಕಾರಣವೇನು?
by ವಿದ್ಯಾ ಗೌಡby ವಿದ್ಯಾ ಗೌಡಸಾಮಾನ್ಯವಾಗಿ ವಿದ್ಯುತ್ ತಂತಿಗಳ ಮೇಲೆ ಪಕ್ಷಿಗಳು ಕುಳಿತುಕೊಳ್ಳುವುದು ಎಲ್ಲರೂ ಗಮನಿಸಿರುತ್ತೀರಿ. ಕೆಲವರಿಗೆ ಪ್ರಶ್ನೆಗಳೂ ಮೂಡಿರಬಹುದು. ಪಕ್ಷಿಗಳಿಗೇಕೆ ಕರೆಂಟ್ ಹೊಡೆಯುವುದಿಲ್ಲ. ಮನುಷ್ಯನಿಗಾದರೆ ಕ್ಷಣಮಾತ್ರದಲ್ಲಿ ಸತ್ತು ಹೋಗುತ್ತಾನೆ ಎಂದು. ಹೌದು, ಮನುಷ್ಯರಿಗೆ ವಿದ್ಯುತ್ ತಗುಲಿದರೆ ಸಾವನ್ನಪ್ಪುತ್ತಾರೆ. ಆದರೆ ಪಕ್ಷಿಗಳಿಗೇಕೆ ಏನೂ ಆಗೋದಿಲ್ಲ. ಅವುಗಳು ವಿದ್ಯುತ್ …
-
InterestingNewsಬೆಂಗಳೂರು
ಈ ವಿಚಿತ್ರ ಗ್ರಾಮ ಶಾರುಖ್, ಸಲ್ಮಾನ್ ಗೆ ತುಂಬಾ ಇಷ್ಟ | ಯಾವುದೀ ಗ್ರಾಮ? ಇಲ್ಲಿದೆ ಉತ್ತರ!
by ವಿದ್ಯಾ ಗೌಡby ವಿದ್ಯಾ ಗೌಡಬೆಂಗಳೂರಿನ ಭದ್ರಾಪುರ ಗ್ರಾಮದಲ್ಲಿನ ಬೀದಿಬದಿಯಲ್ಲಿ ಅಮಿತಾಬ್, ಶಾರುಖ್, ಸಲ್ಮಾನ್ ಅಡ್ಡಾದಿಡ್ಡಿ ಓಡಾಡುತ್ತಾರಂತೆ. ಅಬ್ಬಾ!! ನಿಜಾನಾ? ಇದು. ಹೌದು, ಅಮಿತಾಬ್, ಶಾರುಖ್, ಸಲ್ಮಾನ್ ಇವರಷ್ಟೇ ಅಲ್ಲ, ಈ ಗ್ರಾಮದಲ್ಲಿ ಪ್ರಸಿದ್ಧ ಆಟಗಾರರು, ರಾಜಕಾರಣಿಗಳೂ ಓಡಾಡುತ್ತಾರೆ. ಏನಪ್ಪಾ ಇದು, ಆಶ್ಚರ್ಯವಾಗಿದೆ ಅಲ್ವಾ!!. ಹಾಗಿದ್ರೆ ಇದರ …
-
InterestinglatestNews
ಮಗನಿಗೆ 38 ವರ್ಷ ಆದ್ರೂ ಗರ್ಲ್ಫ್ರೆಂಡ್ ಇಲ್ಲವೆಂದು ಚಿಂತೆಗೀಡಾದ ತಾಯಿ! ಭಯಪಟ್ಟು ಮೆಂಟಲ್ ಹಾಸ್ಪಿಟಲ್ಗೆ ಸೇರಿಸಿ, ತಾನೇನಾದಳು ಗೊತ್ತಾ?
by ಹೊಸಕನ್ನಡby ಹೊಸಕನ್ನಡಹುಡುಗರಿಗೆ ಗರ್ಲ್ ಫ್ರೆಂಡ್ ಇರೋದು ಸರ್ವೇ ಸಾಮಾನ್ಯ. ಕೆಲವರ ಈ ಲವ್ ಮ್ಯಾಟರ್ ಹುಡುಗ, ಹುಡುಗಿ ಎರಡೂ ಕಡೆಯವರ ಮನೆಯಲ್ಲಿ ಗೊತ್ತಿರುತ್ತದೆ ಅಥವಾ ಗೊತ್ತಿಲ್ಲದೆ ಇರಲೂ ಬಹುದು. ಯಾಕೆಂದ್ರೆ ಎಲ್ಲಿ ತಮ್ಮ ಪ್ರೇಮಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸುತ್ತಾರೋ, ನಾವೆಲ್ಲಿ ಬೇರೆ ಆಗ್ತೀವೋ …
-
ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋ ಮಾತು ಹೆಚ್ಚು ಜನಪ್ರಿಯ. ಕುರುಡು ಕಾಂಚಾಣದ ಮಹಿಮೆಗೆ ಇದ್ದವರನ್ನು ಇಲ್ಲವಾಗಿಸುವ, ಸತ್ತವರನ್ನು ಮರು ಸೃಷ್ಟಿಸುವ ಹೀಗೆ ನಾನಾ ಪ್ರಯೋಗಗಳನ್ನು ತಮ್ಮ ಬತ್ತಳಿಕೆಯಿಂದ ಪ್ರಯೋಗಿಸುವ ಅನೇಕ ಮಂದಿಯನ್ನು ನಾವು ನೋಡಿರುತ್ತೇವೆ. ಆದರೆ ಈ ಘಟನೆ …
-
InterestinglatestNews
ನಾಯಿ ಜೊತೆ ವಾಕಿಂಗ್ ಹೋದಾಕೆ ಗಾಳಿಯಲ್ಲಿ ಮಾಯ! ಪೋಲೀಸರಿಂತೂ ದೊಡ್ಡ ತಲೆನೋವಾಗಿ ಕಾಡುತ್ತಿದೆ ಈ ಅದೃಶ್ಯದ ಹಿಂದಿನ ನಿಗೂಢ ರಹಸ್ಯ!
by ಹೊಸಕನ್ನಡby ಹೊಸಕನ್ನಡಬ್ರಿಟನ್ನ ದೇಶದ ಆ ಮಹಿಳೆ ತನ್ನ ನಾಯಿಯನ್ನು ನದಿ ದಂಡೆಯೊಂದರ ಮೇಲೆ ವಾಕಿಂಗ್ಗೆ ಕರೆದೊಯ್ದಿದ್ದಾಳೆ. ಆದರೆ ಹೋದ ಕೆಲಸಮಯದಲ್ಲೇ ಆಕೆ ಗಾಳಿಯಲ್ಲಿ ಮಾಯವಾಗಿ ಕಣ್ಮರೆಯಾಗಿದ್ದಾಳೆ! ಈ ವಿಚಾರವಾಗಿ ಸುದ್ದಿಯೊಂದು ಇಡೀ ಆ ಪ್ರದೇಶದಲ್ಲಿ ಹಬ್ಬಿಕೊಂಡಿದ್ದು, ಅಸಾಧಾರಣ ರೀತಿಯಲ್ಲಿ ಕಣ್ಮರೆಯಾಗಿರು ಮಹಿಳೆಯನ್ನು ಪತ್ತೆ …
