Raksha Bandhan Gift: ಅಣ್ಣ ತಂಗಿಯ ಬಂಧ ನೂರು ಜನುಮಗಳ ಅನುಬಂಧ ಎನ್ನುವ ಹಾಗೆ ರಕ್ಷಾ ಬಂಧನದ ಶುಭ ಗಳಿಗೆಯಲ್ಲಿ ಅಣ್ಣ ತಂಗಿಯ ಅವಿನಾಭಾವ ಸಂಬಂಧದ ಕಥೆಯೊಂದು ಮುನ್ನಲೆಗೆ ಬಂದಿದೆ. ಅಣ್ಣನಿಗೆ(Brother)ತಂಗಿಯೊಬ್ಬಳು(Sister )ಎಂದಿಗೂ ಮರೆಯಲಾಗದ ಅಮೂಲ್ಯ ಉಡುಗೊರೆ(Raksha Bandhan Gift) ನೀಡಿದ್ದಾಳೆ. …
Intresting news
-
Interesting
Bad luck: ಶಾಸ್ತ್ರ ಪ್ರಕಾರ ಈ ವಸ್ತುಗಳು ಕೆಳಗೆ ಬಿದ್ದರೆ ನಿಮಗೆ ದುರಾದೃಷ್ಟ ಕಾಡಲಿದೆ! ಎಚ್ಚರ
by ಕಾವ್ಯ ವಾಣಿby ಕಾವ್ಯ ವಾಣಿಕೆಲಸದ ಅವಸರದಲ್ಲಿ ಕೈಯಿಂದ ಕೆಲವೊಂದು ವಸ್ತುಗಳು ಜಾರಿ ಬೀಳುವುದುಂಟು. ಅನೇಕ ಬಾರಿ ನಾವು ಇಂತಹ ಘಟನೆಗಳನ್ನು ಅಶುಭವೆಂದು ಪರಿಗಣಿಸುತ್ತೇವೆ.
-
Interesting
Moon soil: ಚಂದ್ರನ ಮೇಲಿನ ಮಣ್ಣು ಈ ಊರಿನ ಮಣ್ಣನ್ನು ಹೋಲುತ್ತೆ !!! ವೈರಲ್ ಆಗಿದೆ ಈ ಊರಿನ ಮಣ್ಣು !
by ಹೊಸಕನ್ನಡby ಹೊಸಕನ್ನಡಗಗನ ನೌಕೆ ಚಂದ್ರನ ಅಡಿ ಇಡಲು ಸುಮಾರು 40 ನಿಮಿಷಗಳ ಕಾಲ ಕಾಯಬೇಕಿದೆ. ಅಷ್ಟರಲ್ಲಿ ಚಂದ್ರನ ಮೇಲಿನ ಮಣ್ಣಿನ (Moon soil) ಬಗ್ಗೆ ಚರ್ಚೆಯ ವ್ಯಾಪಕವಾಗುತ್ತಿದೆ
-
News
Indian women: ಭಾರತ ಬಿಟ್ಟು ಹೋಗೋದೇ ನನ್ನ ಕನಸು ಅಂದವಳಿಗೆ ಜಾಬ್ ಆಫರ್ ನೀಡಿದ ಟ್ರು ಕಾಲರ್ ; ನೆಟ್ಟಿಗರು ಟ್ವೀಟ್ ಮಾಡಿ ಕೊಡ್ತಿದ್ದಾರೆ ಕಲರ್ ಕಲರ್ ಏಟು
by ಕಾವ್ಯ ವಾಣಿby ಕಾವ್ಯ ವಾಣಿಭಾರತವನ್ನು ತೊರೆದು ಕೆನಡಾಕ್ಕೆ ಹೋಗುವುದು ನನ್ನ ಕನಸು’ ಎಂದು ಹೇಳುವ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
-
News
Viral Video: ಪಾತ್ರೆಯೊಳಗೆ ತಲೆ ಸಿಲುಕಿ ಬಾಲಕನ ಪರದಾಟ, ವಿಭಿನ್ನ ರೀತಿಯಲ್ಲಿ ಪಾತ್ರೆ ಕತ್ತರಿಸಿ ತೆಗೆದ ಪೊಲೀಸ್ : ವಿಡಿಯೋ ವೈರಲ್ !
by ವಿದ್ಯಾ ಗೌಡby ವಿದ್ಯಾ ಗೌಡಬಾಲಕ ಆಟವಾಡುತ್ತ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿದ್ದಾನೆ. ಕೆಲ ಹೊತ್ತು ಹಾಗೇ ಆಟವಾಡಿದ್ದಾನೆ. ನಂತರ ಪಾತ್ರೆ ತೆಗೆಯಲು ಪ್ರಯತ್ನಿಸಿದ್ದಾನೆ.
-
News
Crime news: ವಿದ್ಯಾರ್ಥಿನಿಯ ನೀರಿನ ಬಾಟಲ್ ಗೆ ಮೂತ್ರ, ಬ್ಯಾಗ್ ನಲ್ಲಿಟ್ಟ ಲವ್ ಲೆಟರ್ !! ಘರ್ಷಣೆಗೆ ತಿರುಗಿದ ಅನ್ಯಕೋಮಿನ ವಿದ್ಯಾರ್ಥಿಗಳ ಕೃತ್ಯ!!
ವಿದ್ಯಾರ್ಥಿನಿಯೋರ್ವಳ ಬ್ಯಾಗ್ ನಲ್ಲಿ ಲವ್ ಲೆಟರ್ ಇರಿಸಿದ್ದಲ್ಲದೇ,ನೀರಿನ ಬಾಟಲ್ ಗೆ ಮೂತ್ರ ತುಂಬಿಸಿಟ್ಟ ಪ್ರಕರಣ
-
News
Good News To Fisherman: ರಾಜ್ಯದ ಮೀನುಗಾರರೇ ಇತ್ತ ಗಮನಿಸಿ, ಸಿಗಲಿದೆ ಸಬ್ಸಿಡಿ ದರದಲ್ಲಿ ಪೆಟ್ರೋಲ್!!!
by ವಿದ್ಯಾ ಗೌಡby ವಿದ್ಯಾ ಗೌಡರಾಜ್ಯ ಸರ್ಕಾರ ಮೋಟಾರ್ ಬೋಟ್ ಗಳಿಗೆ ಸಬ್ಸಿಡಿ ದರದಲ್ಲಿ ಪೆಟ್ರೋಲ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.
-
ರಾಮನಾಥ ಅರಳೀಕಟ್ಟೆ ಅವರ ಪುತ್ರ ಸುಭಾಷ್ ಬಿ. (55) ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜು.28ರಂದು ನಿಧನ ಹೊಂದಿದರು.
-
ಪ್ರಿಯಕರನ ಕಿರುಕುಳಕ್ಕೆ ಮನನೊಂದು ರೂಪದರ್ಶಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನಿಂದ ವರದಿಯಾಗಿದೆ.
-
Interesting
Liquor Brands: ಭಾರತೀಯರಿಗೆ ಅತ್ಯಂತ ಪ್ರಿಯವಾಗೋ ಮದ್ಯ ಯಾವುದು ಗೊತ್ತಾ?! ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ (Liquor Brands) ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!.
