Train track: ಭೂಮಿಯಲ್ಲಿ ಎಷ್ಟೋ ರಹಸ್ಯಗಳು ಇನ್ನೂ ಬುದ್ಧಿ ಜೀವಿಗಳಿಗೆ ಬೆಳಕಿಗೆ ಬರದೇ ಹಾಗೇ ಹುದುಗಿರಬಹುದು. ಕೆಲವೊಂದು ರಹಸ್ಯಗಳು ಕಾಲ ಕಳೆದಂತೆ ಗೋಚರಿಸುತ್ತದೆ. ಅಂತಹ ರಹಸ್ಯಗಳಲ್ಲಿ ಒಂದು ವಿಚಾರ ಇಲ್ಲಿ ತಿಳಿಸ್ತೀವಿ ಕೇಳಿ. ಹೌದು, ಭಾರತದ ಪವಿತ್ರ ನದಿ ಎಂದು ಕರೆಯಲಾಗುವ …
Intresting story
-
News
Interesting Facts: ಈ ಗ್ರಾಮದಲ್ಲಿ ವಾಸಿಸುತ್ತಿರೋದು ಏಕೈಕ ಮಹಿಳೆ, ಜಗತ್ತಿನ ಈ ಚಿಕ್ಕ ಗ್ರಾಮ ಎಲ್ಲಿದೆ ?
by ಹೊಸಕನ್ನಡby ಹೊಸಕನ್ನಡInteresting Facts: ಯಾವುದೇ ಒಂದು ಗ್ರಾಮ, ನಗರ ಎಂದರೆ ಕನಿಷ್ಠ ಸಾವಿರಾರು ಕುಟುಂಬಗಳು ವಾಸ ಮಾಡುತ್ತವೆ. ಚಿಕ್ಕ ಹಳ್ಳಿಗಳಲ್ಲಿ ಕೂಡಾ ನೂರಾರು ಕುಟುಂಬಗಳಿಗೆ ನೆಲೆಯಾಗಿರುತ್ತವೆ. ಆದರೆ ಅಮೇರಿಕಾದ ನೆಬ್ರಸ್ಕಾದಲ್ಲಿರುವ ಮೊನೊವಿ ಎನ್ನುವ ಒಂದು ಗ್ರಾಮದಲ್ಲಿ ಕೇವಲ ಒಬ್ಬ ವ್ಯಕ್ತಿ ವಾಸವಾಗಿದ್ದಾರೆ. ಅದೂ …
-
Interesting
Bride market: ಹುಡುಗೀರೇ ಗಮನಿಸಿ, ಈ ಮಾರ್ಕೆಟ್ ನಲ್ಲಿ ಮದ್ವೆಗೆ ಸಿಗ್ತಾರೆ ಹುಡುಗ್ರು…. ! ಸಕತ್ ಚೀಪ್….ಸಕತ್ ಫಾಸ್ಟ್…!
by ಹೊಸಕನ್ನಡby ಹೊಸಕನ್ನಡ‘ಮಧು ಮಗನ ಮಾರುಕಟ್ಟೆ’ ಯೊಂದು ಭಾರಿ ಸದ್ದು ಮಾಡ್ತಿದೆ. ಇಲ್ಲಿ ಹುಡುಗಿಯರು (Bride market) ತಮಗಿಷ್ಟವಾದ ಹುಡುಗನನ್ನು ಆರಿಸಬಹುದು.
-
ಮನುಷ್ಯನು ಜೀವನದಲ್ಲಿ ತನಗೊಂದು ಸುಂದರವಾದ ಮನೆ ಬೇಕೆಂದು ಕನಸು ಕಾಣುತ್ತಾನೆ. ಅನುಕೂಲಸ್ಥರೇನೊ ಮನೆ ಕಟ್ಟಿಕೊಂಡು ಬದುಕುತ್ತಾರೆ. ಆದರೆ ಯಾವುದೇ ಅನಕೂಲವಿಲ್ಲದ ಜನರು ತಾವು ವಾಸವಿರುವ ಸ್ಥಳವನ್ನೇ ತಮ್ಮ ಮನೆಯೆಂದು ಭಾವಿಸಿ ಅಲ್ಲಿಯೇ ಇರುತ್ತಾರೆ. ಯಾಕೆಂದರೆ ಮನೆ ಕಟ್ಟುವ ಅದೃಷ್ಟ ಎಲ್ಲರಿಗೂ ಒದಗಿ …
-
BusinessEntertainmentInterestinglatestNewsSocialTravel
ಮೂತ್ರ ವಿಸರ್ಜನೆಗೆಂದು ಕಾಡೊಳಗೆ ಹೋದ ಪತ್ನಿ | ಹೆಂಡತಿಯನ್ನು ಬಿಟ್ಟು ಹೋದ ಪತಿ| ಹೆಂಡತಿ ಮನೆ ಸೇರಿದ್ದಾದರೂ ಹೇಗೆ?
ಮರೆವು ಕೆಲವರ ಪಾಲಿಗೆ ವರದಾನವಾದರೆ ಮತ್ತೆ ಕೆಲವರ ಪಾಲಿಗೆ ಶಾಪವಾಗಿ ಪರಿಣಮಿಸುತ್ತದೆ. ನಾವು ಯಾವುದೇ ಕೆಲಸ ಮಾಡುವಾಗ ಮರೆವು ಅನ್ನುವ ವಿಚಾರ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮರೆವು ಎಲ್ಲರನ್ನು ಕಾಡುತ್ತದೆ. ಹೋದಲ್ಲಿ ಬಂದಲ್ಲಿ.. ಕೊಳ್ಳಬೇಕಾದ ವಸ್ತುಗಳು, ಆಫೀಸ್ ಗೆ ಹೊರಡುವ ತರಾತುರಿಯಲ್ಲಿ …
-
EntertainmentInterestinglatestNationalNewsSocial
Overnight Millionaire : ಆಶ್ಚರ್ಯ : ಅದೃಷ್ಟ ಅಂದ್ರೆ ಇದು | ರಾತ್ರೋ ರಾತ್ರಿ, ಭಿಕ್ಷೆ ಬೇಡುತ್ತಿದ್ದ ಪುಟ್ಟ ಹುಡುಗ ಒಂದೇ ದಿನದಲ್ಲಿ ಕೋಟ್ಯಾಧಿಪತಿ
ಕೆಲವೊಮ್ಮೆ ಅದೃಷ್ಟ ಕುಲಾಯಿಸಿದರೆ ರಾತ್ರೋ ರಾತ್ರಿ ಕೋಟ್ಯಾಧಿಪತಿ ಕೂಡ ಆಗಬಹುದು. ಹಾಗೆಯೇ, ನಸೀಬು ಕೆಟ್ಟರೆ ಬರಿ ಹಗಲು ಕನಸು ಕಾಣುತ್ತಾ ಕೂರಬೇಕಾಗುತ್ತದೆ. ಕೆಲವೊಮ್ಮೆ ಏನೋ ಮಾಡಲು ಹೋಗಿ ಮತ್ತೇನೋ ಆಗುವ ಪ್ರಮೇಯ ಕೂಡ ಇದೆ. ಇರುಳು ಕಂಡ ಬಾವಿಗೆ ಹಗಲು ಬೀಳುವವರು …
-
EntertainmentInterestinglatestNewsSocial
ಮದುವೆಯ ಸಮಯದಲ್ಲಿ ಕೂಡಾ ಕೆಲಸದಲ್ಲಿ ಮಗ್ನನಾದ ವರ | ಅಂದ್ಹಾಗೆ ವಧು ಈತನನ್ನು ನೋಡಿ ಏನೆಂದಳು ಗೊತ್ತೇ ?
by ಹೊಸಕನ್ನಡby ಹೊಸಕನ್ನಡಜಗತ್ತು ಎಂದು ಕೇಳರಿಯದ ಕೋರೋನಾ ಮಹಾಮಾರಿಗೆ ಇಡೀ ಜಗತ್ತೇ ತತ್ತರಿಸಿದ್ದು ಗೊತ್ತೇ ಇದೆ. ಈ ನಡುವೆ ರೋಗ ಹರಡುವ ಭೀತಿಯಿಂದ ವರ್ಕ್ ಫ್ರಮ್ ಹೋಮ್ ಅನ್ನುವ ಕಾನ್ಸೆಪ್ಟ್ ಬಂದು ನಾಲ್ಕು ಗೋಡೆಯ ನಡುವೆ ಬಂಧಿಯಾಗಿ, ಕೈಯಲ್ಲಿ ಲಾಪ್ ಟಾಪ್ ಹಿಡಿದು ಕುಳಿತರೆ …
-
InterestinglatestNewsSocial
Mobile Tower Theft | ಮೊಬೈಲ್ ಟವರನ್ನೇ ಕದ್ದೊಯ್ದ ಕಳ್ಳರು | ಭೂಮಿ ಮಾಲೀಕನ ಕಣ್ಣಮುಂದೆಯೇ!!! ಹೇಗಂತೀರಾ?
ಹೇಳಿ ಕೇಳಿ ಇದು ಡಿಜಿಟಲ್ ಯುಗ!!! ಎಲ್ಲದರಲ್ಲೂ ಕೂಡ ಅಪ್ಡೇಟ್ ಮಾಡಿದರೆ ಸಾಕಾ ನಾವು ಕೂಡ ಅಪ್ಡೇಟ್ ಆಗಿದ್ದೇವೆ ಎಂಬುದನ್ನು ರುಜುವಾತು ಮಾಡಿದ್ದಾರೆ ನೋಡಿ ಲೇಟೆಸ್ಟ್ ಮಾಡರ್ನ್ ಕಳ್ಳರು!! ಹೌದು!! ಮನೆಯವರ ಮುಂದೆ ಚಿನ್ನ ಬೆಳ್ಳಿ ರೀತಿಯ ಅಮೂಲ್ಯ ವಸ್ತುಗಳ ಜೊತೆಗೆ …
-
InterestinglatestNews
ಒಂದು email ನಿಂದ ಮತ್ತೆ ಮದುವೆಯಾದ ವಿಚ್ಛೇದಿತ ಜೋಡಿ | ಇಲ್ಲಿದೆ ಒಂದು ಇಂಟೆರೆಸ್ಟಿಂಗ್ ಸ್ಟೋರಿ!!
ಮದುವೆಯಾಗಿ ವಿಚ್ಛೇದನ ಆಗಿರುವಂತಹ ಎಷ್ಟೋ ಉದಾಹರಣೆಗಳಿವೆ ಹಾಗೂ ನಾವು ಕೇಳಿದ್ದೇವೆ ಕೂಡ. ಆದರೆ ವಿಚ್ಛೇದನವಾದ ನಂತರ ಮರುಮದುವೆ ಅಥವಾ ಆ ವಿಚ್ಛೇದಿತ ಜೋಡಿಗಳು ಒಂದಾಗುವುದು ಬೆರಳೆಣಿಕೆಯಷ್ಟು ಮಾತ್ರ. ಆದರೆ ವಿಚ್ಛೇದನವಾದ ನಂತರ ಮರುಮದುವೆಯಾದ ವಿಚ್ಛೇದಿತ ದಂಪತಿಗಳ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಹಾಗಾದರೆ …
