ಮಕ್ಕಳ ಭವಿಷ್ಯ ಉಜ್ವಲವಾಗಿರಲಿಂಬುದೇ ಪೋಷಕರ ಆಸೆ. ಇದಕ್ಕಾಗಿ ಹೆತ್ತವರು ಸಾಕಷ್ಟು ಕಷ್ಟ ಪಡುತ್ತಾರೆ. ಈ ಹಿನ್ನಲೆಯಲ್ಲಿ ಸರ್ಕಾರವು ಕೂಡ ಮಕ್ಕಳ ಏಳಿಗೆಗಾಗಿ ಹಾಗೂ ಪೋಷಕರಿಗೆ ನೆರವಾಗಲೆಂದು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಪೈಕಿ ಎನ್ಪಿಎಸ್ ವಾತ್ಸಲ್ಯ ಯೋಜನೆ ಕೂಡ ಒಂದು. …
Tag:
