BOB 360 Scheme: ಬ್ಯಾಂಕ್ ಆಫ್ ಬರೋಡ (Bank Of Baroda)ಜನವರಿ 15 ರಂದು ಬ್ಯಾಂಕಿನ ಅಲ್ಪಾವಧಿಯ ಚಿಲ್ಲರೆ ಅವಧಿಯ ಠೇವಣಿಗಳನ್ನು ಹೆಚ್ಚಿಸಲು ಮತ್ತು ಠೇವಣಿಗಳ ವೆಚ್ಚವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬಾಬ್ 360(BOB 360 Scheme) ಎಂಬ ಠೇವಣಿ ಯೋಜನೆಯನ್ನು ಪ್ರಾರಂಭಿಸಿದೆ. …
Tag:
