ಸಾಮಾನ್ಯವಾಗಿ ಭಾರತದ ಬಹುತೇಕ ಮನೆಗಳಲ್ಲಿ ಎಲ್ ಇಡಿ ಬಲ್ಬ್ ಗಳನ್ನು ಬಳಸಲಾಗುತ್ತದೆ. ಕರೆಂಟ್ ಹೋದಾಗ ಕತ್ತಲಲ್ಲಿ ದಿನ ಮೇಣದಬತ್ತಿ ಇಲ್ಲವೇ ಚಿಮಿಣಿ ದೀಪವನ್ನು ಆಶ್ರಯಿಸುತ್ತಿದ್ದ ಕಾಲವೊಂದಿತ್ತು. ಆದರೀಗ ಕರೆಂಟ್ ಹೋದ ಮೇಲೂ ಗಂಟೆಗಟ್ಟಲೆ ಉರಿಯುವ ಬಲ್ಬ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು, …
Tag:
