IPhone : ಕೆಲವು ದಿನಗಳ ಹಿಂದಷ್ಟೇ ಆಪಲ್ ಕಂಪೆನಿಯು. ಐಫೋನ್ 17, ಐಫೋನ್ 17 ಪ್ರೊ, ಐಫೋನ್ 17 ಪ್ರೊ ಮ್ಯಾಕ್ಸ್ ಮತ್ತು ಐಫೋನ್ ಏರ್ ಶ್ರೇಣಿಯನ್ನು ಬಿಡುಗಡೆಗೊಳಿಸಿತ್ತು.
iPhone
-
I Phone: 18ರ ಹರೆಯದ ಯುವತಿಯೊಬ್ಬಳು ತನ್ನ ಬಾಯ್ಫ್ರೆಂಡ್ ಜೊತೆ ಮಾತನಾಡುವ ಸಲುವಾಗಿ ತನ್ನ ಪೋಷಕರ ಬಳಿ 1.5 ಲಕ್ಷ ಮೌಲ್ಯದ ಐಫೋನ್ ಕೊಡಿಸುವಂತೆ ಕೇಳಿದ್ದು, ಇದಕ್ಕೆ ಬೇಡ ಎಂದಿದ್ದಕ್ಕೆ ಕೋಪದಲ್ಲಿ ಬ್ಲೇಡ್ನಿಂದ ಕೈ ಕೊಯ್ದುಕೊಂಡಿದ್ದಾಳೆ.
-
News
Tamilunadu : ಮಿಸ್ ಆಗಿ ದೇವರ ಹುಂಡಿಗೆ ಬಿದ್ದ ಐ ಫೋನ್ – ದೇವಾಲಯದ ಆಡಳಿತ ಮಂಡಳಿ ಹೇಳಿದ್ದನ್ನು ಕೇಳಿ ಭಕ್ತ ಶಾಕ್ !!
Tamilunadu: ದೇವಸ್ಥಾನದಲ್ಲಿ ದೇವರ ಕಾಣಿಕೆ ಹುಂಡಿಗೆ ಹಾಕಿದ್ದೆಲ್ಲದು ದೇವರಿಗೆ ಎನ್ನುವ ಮಾತಿದೆ. ಅಂದರೆ ದೇವರ ಕಾಣಿಕೆ ಹುಂಡಿಗೆ ಬಿದ್ದದ್ದು ದೇವರಿಗೆ. ವಾಪಸ್ ಕೊಡಿ ಅಂದ್ರೆ ಸಿಗುತ್ತಾ? ಖಂಡಿತ ಸಿಗಲ್ಲ..
-
News
Cash on delivery: ಕ್ಯಾಶ್ ಆನ್ ಡೆಲಿವರಿ ಮೇಲೆ ಐ-ಫೋನ್ ಆರ್ಡರ್: ಹಣ ಕೊಡದೇ ಡೆಲಿವರಿ ಬಾಯ್ ಕೊಲೆ!
by ಕಾವ್ಯ ವಾಣಿby ಕಾವ್ಯ ವಾಣಿCash on delivery: ಆನ್ ಲೈನ್ ನಲ್ಲಿ ಮೊಬೈಲ್ ಮೂಲಕ ಜಸ್ಟ್ ಬುಕ್ ಮಾಡಿದ್ರೆ ಸಾಕು, ಎಷ್ಟೇ ದುಬಾರಿಯ ವಸ್ತು ಆದ್ರು ಮನೆ ಬಾಗಿಲಿಗೆ ಬರುತ್ತೆ. ಅಂತೆಯೇ ಉತ್ತರ ಪ್ರದೇಶದಲ್ಲಿ ಕ್ಯಾಶ್ ಆನ್ ಡೆಲಿವರಿ (Cash on delivery) ಮೂಲಕ ವ್ಯಕ್ತಿಯೋರ್ವ …
-
News
Mangaluru: ಮಂಗಳೂರಿನಲ್ಲಿ ‘ಆಪಲ್ ಐ ಫೋನ್’ ವಿರುದ್ಧ ಬೃಹತ್ ಪ್ರತಿಭಟನೆ – ಕಂಪೆನಿ ವಿರುದ್ಧ ರೊಚ್ಚಿಗೆದ್ದು ಬೀದಿಗಿಳಿದ ಗ್ರಾಹಕರು !!
Mangaluru: ಆ್ಯಪಲ್ ಪೋನ್ ನಲ್ಲಿರುವ ಸಮಸ್ಯೆಗಳ ವಿರುದ್ದ ಇದೀಗ ಗ್ರಾಹಕರು ಕಂಗಾಲಾಗಿದ್ದು, ಆ್ಯಪಲ್ ಸರ್ವಿಸ್ ಸೆಂಟರ್ ನಲ್ಲಿ ಗ್ರಾಹಕರಿಗೆ ನೀಡುತ್ತಿರುವ ಕಿರುಕುಳ ವಿರೋಧಿಸಿ ಮಂಗಳೂರಿನಲ್ಲಿ(Mangaluru) ಗ್ರಾಹಕರು ರೊಚ್ಚಿಗೆದ್ದಿದ್ದು ಕಂಪೆನಿ ವಿರುದ್ದ ಬೀದಿಗಿಳಿದು ಬೃಹತ್ ಪ್ರತಿಭಟನೆಯನ್ನು ಮಾಡಿದ್ದಾರೆ.
-
Itel A50: ಐಫೋನ್ ಅಂದರೆ ಬಹುತೇಕರಿಗೆ ಒಂದು ಕ್ರಶ್ ಮತ್ತು ಐಫೋನ್ ಕೊಂಡುಕೊಳ್ಳಬೇಕೆಂಬ ಆಸೆ ಇರೋದು ಇರುತ್ತೆ. ಇದೀಗ ಅಂತವರ ಆಸೆ ಈಡೇರಲಿದೆ. ಹೌದು, ಐಟೆಲ್ ನಿಮಗಾಗಿ ಬಜೆಟ್ ದರಕ್ಕೆ ಆಕರ್ಷಕ ವಿನ್ಯಾಸದ ಸೂಪರ್ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಹೌದು,ಐಫೋನ್ …
-
iPhone 14: ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಅತೀ ಕಡಿಮೆ ಬೆಲೆಯಲ್ಲಿ ಐಫೋನ್ 14(Iphone 14) ಅನ್ನು ಖರೀದಿಸುವ ಅವಕಾಶವನ್ನು ನೀಡುತ್ತಿದೆ.
-
News
iPhone : ಈ ಮೊಬೈಲ್ ಖರೀದಿಸಿದ್ರೆ ಅರ್ಧ ವರ್ಷದ ರಿಚಾರ್ಜ್ ಪ್ರೀ- ಕೊಳ್ಳಲು ಮುಗಿಬಿದ್ದ ಜನ !
by ವಿದ್ಯಾ ಗೌಡby ವಿದ್ಯಾ ಗೌಡಇದೀಗ ಈ ಮೊಬೈಲ್ ಖರೀದಿಸಿದ್ರೆ ಅರ್ಧ ವರ್ಷದ ರಿಚಾರ್ಜ್ ಪ್ರೀ, ಈ ಹಿನ್ನೆಲೆ ಈ ಫೋನ್ ಕೊಳ್ಳಲು ಜನ ಮುಗಿಬಿದ್ದಿದ್ದಾರೆ.
-
ಬೆಂಗಳೂರು
Viral News: ಐಫೋನ್ ಕೊಡಿಸಲ್ಲ ಎಂದ ಪೋಷಕರ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋದ ಬಾಲಕರು! ಕೊನೆಗೆ ಪತ್ತೆಯಾದದ್ದೆಲ್ಲಿ ಗೊತ್ತೇ?
by Mallikaby Mallikaಬೆಂಗಳೂರಿನ (Bengaluru) ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕರು ತಮ್ಮ ಪೋಷಕರು ಐಫೋನ್ ಕೊಟ್ಟಿಲ್ಲವೆಂದು ಮನೆ ಬಿಟ್ಟು ಹೋಗಿರುವ ಪ್ರಸಂಗವೊಂದು ನಡೆದಿದೆ
-
latestNewsTechnology
iPhone Offer: ಅಮೆಜಾನ್ ಗ್ರೇಟ್ ಫ್ರೀಡಮ್ ಸೇಲ್ ; ಐಫೋನ್ 14 ಬೆಲೆ ಕೇಳಿದ್ರೆ ಓಡಿ ಹೋಗಿ ಈಗ್ಲೇ ಖರೀದಿಸ್ತೀರಿ !
by ವಿದ್ಯಾ ಗೌಡby ವಿದ್ಯಾ ಗೌಡಇದೀಗ ಈ ಐಫೋನ್ ಮೇಲೆ ಭರ್ಜರಿ ಆಫರ್ (iPhone Offer) ನೀಡಿದ್ದು, ಇದರಿಂದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಫೋನ್ ಲಭ್ಯವಾಗಲಿದೆ
