Holiday : ನಾಳೆ ಐಪಿಎಲ್ ನ ಫೈನಲ್ ಮ್ಯಾಚ್ ನಡೆಯಲಿದೆ. ನಾಳೆಯ ಮ್ಯಾಚ್ ಗೋಸ್ಕರ ಎಲ್ಲರು ತುದಿಗಾಲಿನಲ್ಲಿ ನಿಂತಿದ್ದಾರೆ. ಯಾಕೇಂಡೆ ಸುಮಾರು 18 ವರ್ಷಗಳಿಂದ ಆರ್ಸಿಬಿ ಅಭಿಮಾನಿಗಳು ಕಾಯ್ತಾ ಇರುವಂತಹ ದಿನ ಬಂದಿದೆ.
ipl 2025
-
IPL: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ IPL 2025 ಪಂದ್ಯಾವಳಿ ಪುನರಾರಂಭಗೊಳ್ಳಲಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಘೋಷಣೆ ಮಾಡಿದೆ.
-
ಐಪಿಎಲ್ 2025 ಪುನರಾರಂಭದ ಬಗ್ಗೆ ನಾಳೆ ಅಂದರೆ ಮೇ 11 ರಂದು ನಿರ್ಧಾರ ತೆಗೆದುಕೊಳ್ಳಬಹುದು. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ನಂತರ ಈ ನವೀಕರಣ ಬಂದಿದೆ.
-
IPL 2025 : ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ, BCCI IPL 2025 ರ ಆಯೋಜನೆಯನ್ನು ರದ್ದುಗೊಳಿಸಿದೆ. ಇಂದಿನಿಂದ IPL ಸೀಸನ್ 18 ರ ಯಾವುದೇ ಪಂದ್ಯಗಳು ನಡೆಯುವುದಿಲ್ಲ.
-
New delhi : ನಾಯಿಗೆ ಹೆಸರಿಟ್ಟರೆ ಕೇಸು ಬೀಳುತ್ತೆ. ಏನಪ್ಪಾ ಇದು ಕಾಮಿಡಿ ಅನ್ನಬೇಡಿ. ಇದು ನಿಜ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೆ (BCCI) ಕಾನೂನಿನ ಕಂಟಕ ಎದುರಾಗಿದೆ.
-
News
ಆರ್ಸಿಬಿ ವಿಕೆಟ್ ತೆಗೆದ್ರೆ, ಬೌಂಡರಿ, ಸಿಕ್ಸರ್ ಬಾರಿಸಿದ್ರೆ ಉಚಿತ ಬಿಯರ್, ಡಿಸ್ಕೌಂಟ್ ಊಟ- ಪಬ್ನ ಬಿಗ್ ಆಫರ್!
Bengaluru: ಐಪಿಎಲ್ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಅದರಲ್ಲೂ RCB ಮ್ಯಾಚ್ ಅಂದ್ರೆ ಇನ್ನೂ ಕ್ರೇಜ್ ಸ್ವಲ್ಪ ಜಾಸ್ತಿನೇ. ಇವತ್ತಿನ RCB ಮ್ಯಾಚ್ ಗೆ ಬೆಂಗಳೂರಿನ ಪಬ್ ಒಂದು ಹಾಟ್ ಗೆ ಹಾಟ್ ಕೋಲ್ಡ್ ಗೆ ಕೋಲ್ಡ್ ಆಗಿರೋ ಆಫರ್ ನೀಡಿದೆ.
