IPL: ಗುರುವಾರ ನಡೆದ ಐಪಿಎಲ್ ( IPL) ಪಂದ್ಯಾವಳಿಯಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ipl cricket
-
Latest Sports News Karnataka
Rohit Sharma: IPL ಪ್ರಸಾರಕರ ಮೇಲೆ ಕಿಡಿ ಕಾರಿದ ರೋಹಿತ್ ಶರ್ಮಾ : ವ್ಯಯಕ್ತಿಕ ಸಂಭಾಷಣೆ ಪ್ರಸಾರ ಮಾಡಿದ್ದೆ ಇದಕ್ಕೆ ಕಾರಣ!
Rohit Sharma: ಐಪಿಎಲ್ ನಲ್ಲಿ ಟೀಂ ಇಂಡಿಯಾ ನಾಯಕ ಮತ್ತು ಮುಂಬೈ ಇಂಡಿಯನ್ಸ್ ಆಟಗಾರ ರೋಹಿತ್ ಶರ್ಮಾ ಐಪಿಎಲ್ ಪ್ರಸಾರಕರ ಮೇಲೆ ಕೋಪವನ್ನು ವ್ಯಕ್ತಪಡಿಸಿದ್ದಾರೆ
-
Latest Sports News Karnataka
IPL-2024: ಎಲಿಮಿನೇಟರ್ನಲ್ಲಿ ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು : ಅಸಲಿಗೆ ಡೆಸ್ಟಿನಿ ಅಂದರೆ ಇದೇನಾ?
IPL-2024: ರಾಜಸ್ಥಾನ್ ರಾಯಲ್ಸ್(Rajasthan Royals)ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಗಳ ಪಯಣ ವಿಭಿನ್ನವಾಗಿದೆ.
-
Latest Sports News Karnataka
IPL-2024: ಪಂಜಾಬ್ ಕಿಂಗ್ಸ್ ವಿರುದ್ಧ RCBಗೆ ಭರ್ಜರಿ ಗೆಲುವು : ಕೊಹ್ಲಿ ಅಬ್ಬರದ ಆಟಕ್ಕೆ ನಲುಗಿದ ಪಂಜಾಬ್ ಕಿಂಗ್ಸ್ : IPL ನಿಂದ ಪಂಜಾಬ್ ಔಟ್
IPL -2024: ಧರ್ಮಶಾಲಾ ಮೈದಾನದಲ್ಲಿ(Dharmashala criket Stediam) ನಡೆದ RCB ವಿರುದ್ಧದ ಪಂದ್ಯದಲ್ಲಿ ಪಂಜಾಬ್ 60 ರನ್ ಗಳಿಂದ ಸೋತು ಸುಣ್ಣವಾಗಿದೆ.
-
Latest Sports News Karnataka
IPL-2024: ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ : ಸ್ಯಾಟ್ಸನ್ ಇನ್ನಿಂಗ್ಸ್ ವ್ಯರ್ಥ
IPL -2024: ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (Arun Jaitley stadium) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ 20 ರನ್ನಳಿಂದ ಸೋತಿತು.
-
Breaking Entertainment News Kannada
IPL-2024Virat kohli: ಹೊರಗಿನಿಂದ ಟೀಕೆ ಮಾಡುವುದು ಸುಲಭ : ಸ್ಟ್ರೈಕ್ರೇಟ್ ಕಾಮೆಂಟ್ಗಳಿಗೆ ಕೆಂಡದಂತಾದ ವಿರಾಟ್ ಕೊಹ್ಲಿ
IPL-2024Virat kohli: ಸ್ಟೈಕ್ ರೇಟ್ ಕಡಿಮೆ ಎಂದು ಕಾಮೆಂಟ್ ಮಾಡುವವರಿಗೆ ಆಟದ ಬಗ್ಗೆ ಹೆಚ್ಚು ತಿಳುವಳಿಕೆ ಇರಬೇಕು ಎಂದಿದ್ದಾರೆ.
-
Breaking Entertainment News Kannada
IPL-2024: ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅಪರೂಪದ ದಾಖಲೆ : ರನ್ ಚೆಸ್ ನಲ್ಲಿ ಅತಿ ಹೆಚ್ಚು 50 ಪ್ಲಸ್ ಸ್ಕೋರ್ ಗಳಿಸಿದ ಎರಡನೇ ಆಟಗಾರ
IPL-2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಓಪನರ್ ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ ತಮ್ಮ ಸೂಪರ್ ಫಾರ್ಮ್ ಅನ್ನು ಮುಂದುವರೆಸಿದ್ದಾರೆ
-
Breaking Entertainment News Kannada
IPL-2024 Punjab vs KKR: IPL ನಲ್ಲಿ ಇತಿಹಾಸ ಸೃಷ್ಟಿಸಿದ ಪಂಜಾಬ್ ಕಿಂಗ್ಸ್ : ಅತಿ ಹೆಚ್ಚು ರನ್ ಚೇಸ್ ಮಾಡಿ ಟಿ20ಯಲ್ಲಿ ವಿಶ್ವದಾಖಲೆ
IPL-2024 Punjab vs KKR: ಟಿ20 ಕ್ರಿಕೆಟ್ನಲ್ಲಿ ಪಂಜಾಬ್ ಕಿಂಗ್ಸ್ ಹೊಸ ಇತಿಹಾಸ ನಿರ್ಮಿಸಿದೆ. ಪಂಜಾಬ್ ಕಿಂಗ್ಸ್ ಟಿ20ಯಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡ ಎಂಬ ವಿಶ್ವ ದಾಖಲೆ ನಿರ್ಮಿಸಿದೆ. ಐಪಿಎಲ್-2024ರ ಅಂಗವಾಗಿ ಈಡನ್ ಗಾರ್ಡನ್ಸ್ ನಲ್ಲಿ ಕೋಲ್ಕತ್ತಾ …
-
Breaking Entertainment News Kannada
IPL 2024 : ಸ್ಟೊಯಿನಿಸ್ ವಿಧ್ವಂಸಕ ಇನ್ನಿಂಗ್ಸ್ : ಹತ್ತು ವರ್ಷಗಳ ಕಾಲ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನು ಕುಟ್ಟಿ ಪುಡಿ ಮಾಡಿದ ಸ್ಟೊಯಿನಿಸ್
IPL 2024: ಅಜೇಯ ಶತಕ ಸಿಡಿಸಿದ 34ರ ಹರೆಯದ ಆಸೀಸ್ ತಾರೆ, ಹತ್ತು ವರ್ಷಗಳ ಕಾಲ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
-
Breaking Entertainment News Kannada
IPL 2024: ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದ ಯುಜುವೇಂದ್ರ ಚಹಾಲ್!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ಇದೀಗ ಚಹಾಲ್ ನಿರ್ಮಿಸಿದ್ದಾರೆ.
