IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್ಗಳಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು ಗೆದ್ದುಕೊಂಡಿತು.
Tag:
IPL RCB Match
-
Breaking Entertainment News Kannada
IPL 2025: RCB ವಿರುದ್ಧ ಪಂಜಾಬ್ ಗೆದ್ದರೆ ಪ್ರೀತಿ ಜಿಂಟಾ ಪಡೆಯೋ ಲಾಭ ಎಷ್ಟು ಗೊತ್ತಾ?
IPL 2025: ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಿನಿಮಾಗಳಲ್ಲಿ ಮಿಂಚುತ್ತಿರುವುದಕ್ಕಿಂತ ಉದ್ಯಮದಲ್ಲಿ ತೊಡಗಿರುವುದೇ ಹೆಚ್ಚು, ಒಂದು ಲಾಭವನ್ನು ಮತ್ತೊಂದಕ್ಕೆ ಹಾಕಿ ಲಾಭ ಗಳಿಸುತ್ತಿದ್ದಾರೆ. ಅದರಲ್ಲೂ ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಮೇಲೆ ಹೆಚ್ಚು ಹಣವನ್ನು ಹೂಡಿಕೆ ಮಾಡಿರೋದು ವಿಶೇಷ.
-
RCB Match: ಬೆಂಗಳೂರಿನ(Bengaluru) ಚಿನ್ನಸ್ವಾಮಿ ಮೈದಾನದಲ್ಲಿ(Chinnaswami Stadium) ಬುಧವಾರ ನಡೆಯಲಿರುವ ಆರ್ಸಿಬಿ(RCB) ಮತ್ತು ಗುಜರಾತ್ ಟೈಟನ್ಸ್(Gujarat Titan) ವಿರುದ್ಧದ ಐಪಿಎಲ್ 2025ರ ಪಂದ್ಯ ನೋಡಲು ತೆರಳುವ ಪ್ರೇಕ್ಷಕರಿಗಾಗಿ ವಿಶೇಷ ಬಸ್ ಸೇವೆ ಒದಗಿಸುವುದಾಗಿ BMTC ಘೋಷಣೆ ಮಾಡಿದೆ.
Older Posts
