ಮೊದಲು ರೈಲು ಟಿಕೆಟ್ಗಾಗಿ ರೈಲ್ವೆ ಕೌಂಟರ್ಗೆ ಹೋಗಬೇಕಾಗಿತ್ತು. ಬಳಿಕ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಇ-ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪ್ರಾರಂಭ ಮಾಡಿತು. ಇದರ ಸಹಾಯದಿಂದಾಗಿ ರೈಲ್ವೆ ಪ್ರಯಾಣಿಕರು ಆನ್ಲೈನ್ನಲ್ಲೇ ರೈಲ್ವೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಆದರೆ ಇದೀಗ …
Tag:
