ಶ್ರೀರಾಮ ಭಕ್ತರಿಗೆ ಸಂತಸದ ಸುದ್ದಿ. IRCTC ಪ್ರವಾಸೋದ್ಯಮವು ಅಯೋಧ್ಯಾ ಟೂರ್ ಪ್ಯಾಕೇಜ್ ಅನ್ನು ನಿರ್ವಹಿಸುತ್ತಿದೆ. ಚೆನ್ನೈ ಮತ್ತು ಬೆಂಗಳೂರಿನಿಂದ ಪ್ರವಾಸದ ಪ್ಯಾಕೇಜ್ಗಳು ಲಭ್ಯವಿವೆ. ಬೆಂಗಳೂರಿನಿಂದ ಫ್ಲೈಟ್ ಟೂರ್ ಪ್ಯಾಕೇಜ್ ಲಭ್ಯವಿದೆ. ಇದು 5 ರಾತ್ರಿ, 6 ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. …
Tag:
