ಶ್ರೀರಾಮ ಭಕ್ತರಿಗೆ ಸಂತಸದ ಸುದ್ದಿ. IRCTC ಪ್ರವಾಸೋದ್ಯಮವು ಅಯೋಧ್ಯಾ ಟೂರ್ ಪ್ಯಾಕೇಜ್ ಅನ್ನು ನಿರ್ವಹಿಸುತ್ತಿದೆ. ಚೆನ್ನೈ ಮತ್ತು ಬೆಂಗಳೂರಿನಿಂದ ಪ್ರವಾಸದ ಪ್ಯಾಕೇಜ್ಗಳು ಲಭ್ಯವಿವೆ. ಬೆಂಗಳೂರಿನಿಂದ ಫ್ಲೈಟ್ ಟೂರ್ ಪ್ಯಾಕೇಜ್ ಲಭ್ಯವಿದೆ. ಇದು 5 ರಾತ್ರಿ, 6 ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. …
Tag:
IRCTC Package
-
latestNationalNews
Tour Package: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ಟೂರ್ ಪ್ಯಾಕೇಜ್ ಘೋಷಣೆ- ಹತ್ತಿರದಿಂದಲೇ ಶ್ರೀನಿವಾಸನನ್ನು ನೋಡಲು ಇದೇ ಸುವರ್ಣಾವಕಾಶ
by ಕಾವ್ಯ ವಾಣಿby ಕಾವ್ಯ ವಾಣಿTour Package: IRCTC ಯಿಂದ ಪ್ರಯಾಣಿಕರಿಗಾಗಿ 3 ರಾತ್ರಿಗಳು ಮತ್ತು 4 ದಿನಗಳ ಪ್ಯಾಕೇಜ್ ಅನ್ನು ತಂದಿದ್ದು. ಈ ಪ್ರವಾಸದ ಪ್ಯಾಕೇಜ್ನಲ್ಲಿ, ಪ್ರಯಾಣಿಕರು ತಿರುಪತಿ ಸೇರಿದಂತೆ ಐದು ದೇವಾಲಯಗಳಿಗೆ ಭೇಟಿ ನೀಡಬಹುದಾಗಿದೆ. ಈ ಪ್ರವಾಸ ಪ್ಯಾಕೇಜ್ ಗುಜರಾತ್ನ ಸೂರತ್ನಿಂದ ಆರಂಭವಾಗಲಿದ್ದು, ಈ …
