ಈಗಾಗಲೇ ಮೈ ನಡುಗುವ ಚಳಿ ಜೊತೆಗೆ ಮುಂಜಾನೆ ಆಲಸ್ಯ ಕೂಡ ನಮ್ಮನ್ನು ಹಿಂಬಾಲಿಸುತ್ತಿದೆ. ಹೌದು ಚಳಿಗಾಲದಲ್ಲಿ ನಾವು ಆಕ್ಟಿವ್ ಆಗಿರಲು, ದೇಹದಲ್ಲಿ ಚೈತನ್ಯ ತುಂಬಿರಲು ಚಳಿಗಾಲದಲ್ಲಿ ಹೆಚ್ಚು ಹಸಿರು ತರಕಾರಿಗಳನ್ನು ತಿನ್ನಬೇಕು. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸರಿಯಾಗಿ ಎಲ್ಲಾ ಆಹಾರವನ್ನು …
Tag:
