Hijab: ರಾಜ್ಯದಲ್ಲಿ ಪರೀಕ್ಷೆ ಹತ್ತಿರ ಬಂತೆಂದರೆ ಸಾಕು ಹಿಜಾಬ್ ವಿಚಾರ ಬಾರಿ ಚರ್ಚೆಯಾಗುತ್ತದೆ. ಇದರ ಕುರಿತು ಪರ ವಿರೋಧ ಚರ್ಚೆಗಳು ಆಗುತ್ತಿವೆ. ಇದೀಗ ಎಸ್ಎಸ್ಎಲ್ಸಿ ಎಕ್ಸಾಂ ಹತ್ತಿರ ಬರ್ತಾ ಇರೋದ್ರಿಂದ ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶ ನೀಡಲಾಗುತ್ತದೆಯೋ ಇಲ್ಲವೋ ಎಂಬುದು ಹಲವರ …
Tag:
