Iran-Israel: ಇರಾನ್ ಇಸ್ರೇಲ್ ಮೇಲೆ ನೇರ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ವರದಿಗಳ ಮಧ್ಯೆ ವಿದೇಶಾಂಗ ಸಚಿವಾಲಯ ಸೂಚನೆ ಹೊರಡಿಸಿದೆ.
Israel
-
Karnataka State Politics UpdateslatestNationalSocial
Israel: ಇಸ್ರೇಲ್ ಗೆ ಭೇಟಿ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್
ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧದ ಸಂದರ್ಭದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇಸ್ರೇಲ್ ಗೆ ಮಹತ್ವದ ಭೇಟಿ ನೀಡಿದ್ದಾರೆ. ಇದನ್ನೂ ಓದಿ: Minister Krishnabaire Gowda: ಸಿಎಎಯಲ್ಲಿ ಶ್ರೀಲಂಕಾದಿಂದ ಪಲಾಯನ ಮಾಡಿದ ತಮಿಳರ ಬಗ್ಗೆ ಏಕೆ …
-
Israeli Woman: ಕೇರಳದಲ್ಲಿ ಇಸ್ರೇಲ್ನ ಮಹಿಳೆಯೊಬ್ಬರ(Israeli Woman) (36) ಶವ ಮನೆಯಲ್ಲಿ ಪತ್ತೆಯಾಗಿದೆ. ಅವರ ಜೊತೆಗೆ ನೆಲೆಸಿದ್ದ ಕೇರಳದ ವ್ಯಕ್ತಿಯೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮೃತ ದುರ್ದೈವಿಯನ್ನು ಇಸ್ರೇಲ್ ಮೂಲದ ಮಹಿಳೆ ಸ್ವಾತಾ ಅಲಿಯಾಸ್ ರಾಧಾ ಎಂಬುದಾಗಿ ಗುರುತಿಸಲಾಗಿದೆ. ಇವರ …
-
InternationalNews
Hamas Terrorists: ಕ್ರೂರತೆಯ ಪರಮಾವಧಿ!!! ಗರ್ಭಿಣಿ ಹೊಟ್ಟೆಯನ್ನು ಸೀಳಿ, ಶಿಶುವಿನ ಶಿರಚ್ಛೇದ ಮಾಡಿದ ಹಮಾಸ್ ಉಗ್ರರು!
by Mallikaby MallikaHamas Terrorists: ಹಮಾಸ್ ಭಯೋತ್ಪಾದಕರು ಮಾನವೀಯ ನೆಲೆಯನ್ನು ಕೂಡಾ ಮರೆತು ಯುದ್ಧ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಕತ್ತರಿಸಿ ಆಕೆಯ ಮಗುವನ್ನು ಶಿರಚ್ಛೇದ ಮಾಡಿದ್ದಾರೆ ಎಂದು ವರದಿಯಾಗಿದೆ. IDF ಈ ಮಾಹಿತಿಯನ್ನು ಹಂಚಿಕೊಂಡಿದ್ದು, x ಮಾರ್ಗಸೂಚಿ ಇರುವ ಕಾರಣ …
-
InternationallatestNews
Israel: ಸುತ್ತಲೂ ಶತ್ರು ರಾಷ್ಟ್ರಗಳಿದ್ದರೂ ಇಸ್ರೇಲ್ ನ ತಾಕತ್ತಿನ ಹಿಂದಿರುವ ಪ್ರಬಲ ಅಸ್ತ್ರವೇನು ಗೊತ್ತೆ?!! ಗಾಜಾ ಪುಡಿ ಪುಡಿ!!!
Israel: ಇಸ್ರೇಲ್ ಭೌಗೋಳಿಕವಾಗಿ ಅತೀ ಸಣ್ಣ ದೇಶವಾಗಿದ್ದು 420 KM ಉದ್ದ ಮತ್ತು 60 KM ಅಗಲ ಹೊಂದಿದೆ. ಗಡಿಗೆ ಹೊಂದಿಕೊಂಡಿರುವ ಗಾಜಾ ಪಟ್ಟಿ , ಜೋರ್ಡಾನ್ ಹಾಗು ಲೆಬನಾನ್ ರಾಷ್ಟ್ರ ಗಳು ಇಸ್ರೇಲ್ ನ ಶತ್ರು ರಾಷ್ಟ್ರ ಗಳಾಗಿವೆ. ಪ್ರತಿದಿನ …
-
InternationalNews
Inbar Lieberman: ದೇಶಭಕ್ತ ಇಸ್ರೇಲ್ ನಲ್ಲೊಬ್ಬ ಆಧುನಿಕ ಒನಕೆ ಓಬವ್ವ, ನಿದ್ದೆಯಿಂದ ದಿಡಗ್ಗನೆ ಎದ್ದು ಹೋರಾಡಿದ ಮಹಿಳೆ– ದೇಶಕ್ಕೆ ನುಗ್ಗಿದ 25 ಹಮಾಸ್ ಉಗ್ರರು ಮಟಾಷ್ !!
by ವಿದ್ಯಾ ಗೌಡby ವಿದ್ಯಾ ಗೌಡInbar Lieberman: ಇಸ್ಟ್ರೆಲ್ ದೇಶದಲ್ಲಿ ಆಧುನಿಕ ಒನಕೆ ಸದ್ದು ಮಾಡಿದೆ. ರಾತ್ರಿ ನಿದ್ರೆಯಿಂದ ದಿಡಗ್ಗನೆ ಎದ್ದು ಕೂತ ಇಸ್ರೇಲ್ ದೇಶ ಭಕ್ತೆಯೊಬ್ಬಳು 25 ಜನರನ್ನು ಸಾಲಾಗಿ ಮಲಗಿಸಿದ್ದಾಳೆ
-
InternationalNews
Israel Palestine war: ಉಗ್ರರು ಕೊಲೆಗೈದ ಪುಟ್ಟ ಕಂದಮ್ಮಗಳ ಫೋಟೋ ಹಂಚಿಕೊಂಡ ಇಸ್ರೇಲ್ – ಭೀಕರ ದೃಶ್ಯ ಕಂಡು ಉಸಿರುಗಟ್ಟಿದ ಜಗತ್ತು
by ಹೊಸಕನ್ನಡby ಹೊಸಕನ್ನಡIsrael Palestine war: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಉಗ್ರರು ಕೊಲೆಗೈದ ಪುಟ್ಟ ಕಂದಮ್ಮಗಳ ಕೆಲ ಫೋಟೋಗಳನ್ನು ಹಂಚಿದ್ದಾರೆ.
-
ಇಸ್ರೇಲ್ ಪ್ರಧಾನಿ ಅವರು ತಮ್ಮ ಸ್ವಂತ ಮಗನನ್ನೇ ಯುದ್ಧ ಭೂಮಿಗೆ ಕಳುಹಿಸಿಕೊಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡಿ ಹರಿದಾಡುತ್ತಿದೆ.
-
InternationalNationalNews
Israel Palestine War: ಇಸ್ರೇಲ್’ನ 40 ಮಕ್ಕಳ ರುಂಡ ಕತ್ತರಿಸಿದ ಹಮಾಸ್ ಉಗ್ರರು !! ವೈರಲ್ ವಿಡಿಯೋ ಕಂಡು ಬೆಚ್ಚಿಬಿದ್ದ ವಿಶ್ವ
Israel Palestine War:ಈ ನಡುವೆ ಇಡೀ ಮನುಕುಲವೇ ಮರುಗುವಂತೆ ಹಮಾಸ್ ಉಗ್ರರು ಬರೋಬ್ಬರಿ 40 ಇಸ್ರೇಲ್ ಮಕ್ಕಳ ಶಿರಚ್ಛೇಧ ಮಾಡಿದ್ದಾರೆ.
-
Karnataka State Politics Updates
Nalin Kumar Kateel: ಇಸ್ರೇಲ್- ಪ್ಯಾಲೆಸ್ತೇನ್ ಯುದ್ದ- ಕರಾವಳಿಗರಿಗೆ ಮಹತ್ವದ ಸಂದೇಶ ರವಾನಿಸಿದ ನಳಿನ್ ಕುಮಾರ್ ಕಟೀಲ್
by ಕಾವ್ಯ ವಾಣಿby ಕಾವ್ಯ ವಾಣಿಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಹೇಳಿಕೆ ಒಂದನ್ನು ನೀಡಿದ್ದಾರೆ
