ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ವಿಶೇಷ ಸಾಧನೆ ಮಾಡಿದೆ. ಇದೀಗ ಇಸ್ರೋ (ISRO) ಸೂರ್ಯನ ಬೆನ್ನತ್ತಿರೋ ‘ಆದಿತ್ಯ’ನ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದೆ.
ISRO
-
latestNationalNews
S Somanath: ದಿನಂಪ್ರತಿ ಎಡೆಬಿಡದೆ ‘ಇಸ್ರೋ’ ಮೇಲೆ ದಾಳಿ ನಡೆಯುತ್ತೆ, ನಾವು ಏನು ಮಾಡ್ತೇವೆ ಗೊತ್ತಾ?! ಅಬ್ಬಬ್ಬಾ.. ಸ್ಪೋಟಕ ವಿಚಾರ ತೆರೆದಿಟ್ಟ ಅಧ್ಯಕ್ಷ ಸೋಮನಾಥನ್
ISRO ಪ್ರತಿನಿತ್ಯ ನೂರು ಸೈಬರ್ ದಾಳಿಗಳ (Cyber Attacks) ವಿರುದ್ಧ ಹೋರಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ (S.Somanath) ಹೇಳಿದ್ದಾರೆ.
-
latestNationalNews
Chandrayaan-3: ಇಸ್ರೋಗೆ ಮತ್ತೊಂದು ಆಘಾತ- ವಿಕ್ರಮ್, ಪ್ರಜ್ಞಾನ್ ಕತೆ ಏನಾಯ್ತು ಗೊತ್ತಾ?! ಅಷ್ಟಕ್ಕೂ ಇಂದು ಚಂದ್ರನಲ್ಲಿ ಸಂಭವಿಸಿದ್ದೇನು ?!
by ಕಾವ್ಯ ವಾಣಿby ಕಾವ್ಯ ವಾಣಿChandrayaan-3:ಚಂದ್ರನಲ್ಲಿ 14 ದಿನಗಳ ನಂತರ ಮತ್ತೆ ಸೂರ್ಯಾಸ್ತವಾಗುತ್ತಿದೆ. ಇದರ ಪರಿಣಾಮವಾಗಿ, ಚಂದ್ರಯಾನ -3 ರ ಲ್ಯಾಂಡರ್ ಮತ್ತು ರೋವರ್ ಇಳಿದ ಪ್ರದೇಶವು ಕತ್ತಲೆಯಲ್ಲಿ ಮುಳುಗಿದೆ.
-
News
S Somanathan: ಚಂದ್ರನಂಗಳದಲ್ಲಿ ‘ಪ್ರಗ್ಯಾನ್ ರೋವರ್’ ಎಚ್ಚರ ?! ಬೆಳ್ಳಂಬೆಳಗ್ಗೆಯೇ ಸಿಹಿ ಸುದ್ದಿ ಕೊಟ್ಟ ಇಸ್ರೋ
ಮತ್ತೆ ಮುಂದಿನ ದಿನಗಳಲ್ಲೂ ಈ ನೌಕೆಗಳು ಕಾರ್ಯನಿರ್ವಹಿಸುತ್ತವೆ ಎಂಬ ಭರವಸೆಗೆ, ನಂಬಿಕೆಗೆ ಕೊಂಚ ಹಿನ್ನಡೆಯಾಗಿದೆ.
-
News
ISRO-NASA: ಭಾರತದ ವಿಕ್ರಮ್, ಪ್ರಗ್ಯಾನ್ ಎಚ್ಚರಗೊಳ್ಳೋದು ಡೌಟಾ ?! ಬಾಹ್ಯಾಕಾಶದಲ್ಲಿ ಅಮೇರಿಕದ ‘ನಾಸಾ’ ಶುರುಮಾಡ್ತಾ ಹೊಸ ಆಟ ?!
ISRO-NASA: ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದ ಇಸ್ರೋ ಅದು 14 ದಿನ ಕೆಲಸ ಮಾಡಬಹುದು ಎಂದು ಹೇಳಿತ್ತು.
-
latestNationalNews
Chandrayaan-3: ವಿಕ್ರಮ್, ಪ್ರಗ್ಯಾನ್ ಎಚ್ಚರಗೊಳ್ಳೋದು ಯಾವಾಗ ?! ಬಿಗ್ ಅಪ್ಡೇಟ್ ನೀಡಿದ ಇಸ್ರೋ
Chandrayaan-3:14 ದಿನಗಳ ನಿದ್ರೆಯಿಂದ ಎಚ್ಚರಿಸಲು ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ಗಳನ್ನು ಮತ್ತೆ ಎಚ್ಚರಿಸುವ ಕಾರ್ಯವನ್ನು ಸೆ.22ರಂದು ಇಸ್ರೋ ಕೈಗೊಳ್ಳಲಿದೆ.
-
Technology
Chandrayan-3: ಚಂದ್ರನ ಮೇಲಿರೊ ವಿಕ್ರಮ್, ಪ್ರಗ್ಯಾನ್ ಎಚ್ಚೆತ್ತುಕೊಳ್ಳದಿದ್ದರೆ ಏನಾಗುತ್ತೆ ?! ಏನಾಗಲಿದೆ ಚಂದ್ರಯಾನ-3 ಮುಂದಿನ ಕಥೆ?!
by ವಿದ್ಯಾ ಗೌಡby ವಿದ್ಯಾ ಗೌಡChandrayan-3: ಭಾರತ ಚಂದ್ರಯಾನ-3ರ (Chandrayan-3) ಯಶಸ್ಸನ್ನು ಸಂಭ್ರಮಿಸಿದ ಬೆನ್ನಲ್ಲೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್ (Vikram lander) ಮತ್ತು ಪ್ರಗ್ಯಾನ್ …
-
latestNationalNews
ISRO: ಇಸ್ರೋಗೆ ಭಾರೀ ದೊಡ್ಡ ಆಘಾತ – ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಸಿಗ್ನಲ್ ಕಡಿತ ?!
ISRO: ಚಂದ್ರಯಾನ ನೌಕೆ ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದ ಇಸ್ರೋ ಅದು 14 ದಿನ ಕೆಲಸ ಮಾಡಬಹುದು ಎಂದು ಹೇಳಿತ್ತು
-
National
Chandrayana-3: ಚಂದ್ರನ ಅಂಗಳದಲ್ಲಿ ಮತ್ತೊಂದು ಸಾಧನೆಗೆ ಇಸ್ರೋ ಸಜ್ಜು – ಅಚ್ಚರಿಯ ಸಾಹಸಕ್ಕೆ ವಿಜ್ಞಾನಿಗಳು ರೆಡಿ
by ಹೊಸಕನ್ನಡby ಹೊಸಕನ್ನಡ[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form] Chandrayana-3: ಚಂದ್ರಯಾನ-3(Chandrayan-3) ಭಾರತದ ಹಿರಿಮೆಗಳಲ್ಲಿ ಕಲಶಪ್ರಾಯ ವಾದುದು. ಇಡೀ ಜಗತ್ತು ಭಾರತವನ್ನು ತಿರುಗಿ ನೋಡುವಂತೆ ಮಾಡಿದಂತ ಯೋಜನೆ ಇದು. ಬೆಂಕಿಯಂತೆ …
-
NationalNews
Chandrayana-3: ಅಬ್ಬಬ್ಬಾ.. ಚಂದ್ರಯಾನ-3 ಗೆ ಮೊದಲು ಇಸ್ರೋದಲ್ಲಿ ಇದೆಲ್ಲಾ ನಡೆದಿತ್ತಾ? ವಿಜ್ಞಾನಿಗಳು ಇದನ್ನೆಲ್ಲಾ ಮಾಡಿದ್ರಾ? ರೋಚಕ ಸತ್ಯ ಹೊರಹಾಕಿದ ಪ್ರಜೆಕ್ಟ್ ಡೈರೆಕ್ಟರ್ !!
ಚಂದ್ರಯಾನ-3 ಇಸ್ರೋ ವಿಜ್ಞಾನಿಗಳ 4 ವರ್ಷಗಳ ಕನಸು. ಇದು ಇಂದು ನೆರವೇರಿ (Chandrayaan-3 success )ಇಡೀ ಜಗತ್ತು ಭಾರತವನ್ನು ಹಾಡಿ ಹೊಗಳಿ ಕೊಂಡಾಡಿದೆ.
