ಗಗನಸಖಿಯರು ಅಂದ್ರೆ ಬೆಳ್ಳನೆಯ ದೇಹಿಗಳು, ತೆಳ್ಳನೆಯ ಬಳ್ಳಿಯಾಕಾರದ ಜೀವಿಗಳು. ಥೇಟು ಮಾಡೆಲ್ ರೀತಿಯಲ್ಲಿ ಗೋಚರಿಸುವ ಈ ಚೆಲುವೆಯರದು ಐಷಾರಾಮಿ ಜೀವನಶೈಲಿ, ಅವರು ಸದಾ ವಿಮಾನದಲ್ಲಿ ಹಾರಾಡುತ್ತಾರೆ. ಹೀಗೆ ಹತ್ತಾರು ಕಲ್ಪನೆಗಳು ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಅವುಗಳನ್ನು ಬದಿಗೊತ್ತಿ ನೋಡಿದರೆ ಅವರ …