ಮಹಿಳೆಯೊಬ್ಬರು ಪೂರ್ತಿ ನಗ್ನವಾಗಿ ಹೋಟೆಲ್ ರೂಂ ನಿಂದ ಹೊರಬಂದು, ಹೋಟೆಲ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ, ವಿಚಿತ್ರವಾಗಿ ವರ್ತಿಸಿದ ಮಹಿಳೆ ಆಫ್ರಿಕನ್ ಮೂಲದವರು ಎನ್ನಲಾಗಿದೆ. …
Tag:
