ಗನ್ ಹಿಡಿದು ಜ್ಯುವೆಲರ್ಸ್ಗೆ ನುಗ್ಗಿದ ದರೋಡೆಕೋರರಿಗೆ ಗ್ರಾಹಕರೇ ಚೆನ್ನಾಗಿ ಹೊಡೆದು, ಬಡಿದು ಶಾಸ್ತ್ರಿ ಮಾಡಿದ ವಿಡಿಯೋ ಇದೀಗ ವೈರಲ್ (Viral Video) ಆಗಿದೆ.
Jaipur
-
News
Jaipur: ಇಂಟರ್ವಲ್ ತನಕ ಆದಿ ಪುರುಷ್, ಆನಂತರ ಪರ ಪುರುಷ್ ! ನವ ವಿವಾಹಿತೆಯ ಎಸ್ಕೇಪ್ ಸ್ಟೋರಿ !
by Mallikaby Mallikaಇಂಟರ್ವಲ್ ವೇಳೆ ಪಾಪ್ಕಾಗಂಡನು ಆಕೆಯನ್ನು ಖುಷಿ ಪಡಿಸಲೆಂದು ಸಿನಿಮಾವನ್ನು ತೋರಿಸಲು ಕರೆದುಕೊಂಡು ಹೋಗಿದ್ದ ಆದರೆ ಈ ನಿರ್ಧಾರವೇ ಅವನ ಜೀವನಕ್ಕೆ ಮುಳುವಾಗಿದೆ.ರ್ನ್ ತರಲು ಹೋದ ಗಂಡ ವಾಪಸ್ ಬರುವ ವೇಳೆಗೆ ಪತ್ನಿಯು ಎಸ್ಕೇಪ್ ಆಗಿದ್ದಾಳೆ.
-
ಒಂದು ವೇಳೆ 2 ಕೋಟಿ ರೂಪಾಯಿಗಳ ಆಫರ್ ಬಂದರೆ ಅದನ್ನು ಮಾರಾಟ ಮಾಡುವುದಾಗಿ ಮಾಲೀಕರು ಹೇಳಿದ್ದಾರೆಂದು ಮತ್ತೊಂದು ವರದಿ ತಿಳಿಸಿದೆ.
-
ಅದೇಷ್ಟೋ ಜನರಿಗೆ ಟ್ರಿಪ್ ಹೋಗೋ ಅಂತ ಕ್ರೇಜ್ ತುಂಬಾ ಇರುತ್ತೆ. ಭಾರತದಲ್ಲಿ ಅದೆಷ್ಟೋ ಸ್ಥಳಗಳಿಗೆ ನೀವು ಭೇಟಿ ನೀಡಿರಬಹುದು. ಆದರೆ ಆ ಸ್ಥಳಗಳ ಒಂದಷ್ಟು ರಹಸ್ಯಗಳು ನಿಮಗೆ ಗೊತ್ತಿರೋದು ಅನುಮಾನ. ಇದರ ಬಗ್ಗೆ ಸಂಕ್ಷೆಪ್ತ ವಿವರಣೆ ಕೊಡುತ್ತೇವೆ ನೋಡಿ. ಲೇಹ್ ಲಡಾಕ್ …
-
ಮಕ್ಕಳಿಗೆ ರಜೆ ಬಂತು ಅಂದ್ರೆ ಎಲ್ಲಾದ್ರೂ ಹೋಗುವ ಹಾಗೆ ಪೀಡಿಸುತ್ತಾರೆ. ಎಷ್ಟು ದಿವಸ ಅಂತ ಹತ್ತಿರದ ಸ್ಥಳಕ್ಕೆ ಕರೆದು ಕೊಂಡು ಹೋಗಿ ಸುಮ್ಮನೆ ಇರಿಸುತ್ತೀರಾ. ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎಂಬ ಮಾತೇ ಇದೆ ಅಲ್ವಾ. ಹಾಗಾಗಿ ಒಂದಷ್ಟು …
-
latestNews
ರಾಜ್ಯದ 1.3 ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡಲು ಸರ್ವ ಸಿದ್ಧತೆ ಮಾಡಿಕೊಂಡ ಸರ್ಕಾರ
by Mallikaby Mallikaಮಹಿಳೆಯರಿಗೆ ಸ್ಮಾರ್ಟ್ಫೋನ್ ನೀಡುವ ಸರ್ಕಾರದ ಮುಖ್ಯಮಂತ್ರಿ ಡಿಜಿಟಲ್ ಸೇವಾ ಯೋಜನೆ ಜಾರಿಗೆ ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳು ಆಸಕ್ತಿ ತೋರಿಸಿವೆ. ಇದರ ಸೌಲಭ್ಯ ದೇಶದ 1.35 ಕೋಟಿ ಮಹಿಳೆಯರಿಗೆ ದೊರೆಯಲಿದೆ. ಈ ಯೋಜನೆರಾಜಸ್ಥಾನದ ಜೈಪುರ ಮಹಿಳೆಯರಿಗೆ ಲಭ್ಯವಾಗಲಿದೆ. ಅಷ್ಟು ಮಾತ್ರವಲ್ಲದೇ, …
