ಹೊಂಬಾಳೆಯಲ್ಲಿ ಅಕ್ಷರಶಃ ಚಿನ್ನದ ಗೊನೆಗಳು ಬೆಳೆದಿವೆ. ಕರ್ನಾಟಕದ ಹೆಮ್ಮೆಯ ಹೊಂಬಾಳೆ ಫಿಲಂ ಕೈ ಹಾಕಿದ್ದು ಸ್ವರ್ಣ ರೂಪ ಪಡೆದುಕೊಳ್ಳುತ್ತಿದೆ….ಇದಕ್ಕೊಂದು ತಾಜಾ ಉದಾಹರಣೆ ಎಂದರೆ ‘ ಕಾಂತಾರ ‘ . ಈ ಹಿಂದೆ KGF ಚಿತ್ರ ಮಾಡಿ ಎನಿಸಿಕೊಳ್ಳಲಾಗದಷ್ಟು ದುಡ್ಡು ಬಾಚಿಕೊಂಡಿತ್ತು ಹೊಂಬಾಳೆ…ಇದೀಗ …
Tag:
James
-
Breaking Entertainment News Kannada
ಇಡೀ ರಾಜ್ಯದಲ್ಲಿಂದು “ಜೇಮ್ಸ್” ಜಾತ್ರೆ !! | 47 ನೇ ಹುಟ್ಟುಹಬ್ಬದಂದೇ ಅಪ್ಪು ಅಭಿನಯದ ಕೊನೆಯ ಸಿನಿಮಾ ಬಿಡುಗಡೆ
ಅಭಿಮಾನಿಗಳ ಪಾಲಿನ ಅಪ್ಪು, ಪವರ್ ಸ್ಟಾರ್, ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ 47ನೇ ಹುಟ್ಟುಹಬ್ಬ ಇಂದು. ಅವರ ಅಗಲುವಿಕೆಯ ನೋವಿನಲ್ಲಿ ಕರ್ನಾಟಕದಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಮನತುಂಬಿ ಆಚರಿಸುತ್ತಿದ್ದಾರೆ. ಪುನೀತ್ ಅಭಿಮಾನಿಗಳಿಗೆ ಇಂದು ಡಬಲ್ ಸಂಭ್ರಮ. ಒಂದೆಡೆ …
