ಮನುಷ್ಯ ಅಂದ ಮೇಲೆ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ…ಹಲವರಿಗೆ ಹಲವು ಆಸೆ…ಆ ಆಸೆಗಳನ್ನು ಈಡೇರಿಸುವ ಭರದಲ್ಲಿ ಕೆಲವರು ಎಡವುತ್ತಾರೆ. ಮತ್ತೆ ಕೆಲವರು ಸಾಧಿಸುತ್ತಾರೆ. ಇದಲ್ಲದೇ ಜೀವನದಲ್ಲಿ ಒಮ್ಮೆಯಾದರೂ ಟ್ರೈ ಮಾಡಬೇಕು ಎನ್ನುವ ವಿಕ್ಷಿಪ್ತ ಆಸೆಗಳೂ ಇರುತ್ತವೆ. ಇದನ್ನು ‘ಬಕೆಟ್ ಲಿಸ್ಟ್’ …
Tag:
