Mount fuji: ಜಪಾನ್ನ ಟೋಕಿಯೊ ಮೆಟ್ರೋಪಾಲಿಟನ್ ಸರ್ಕಾರವು ದೇಶದ ಅತ್ಯುನ್ನತ ಶಿಖರವಾದ ಮೌಂಟ್ ಫ್ಯೂಜಿ ಸ್ಫೋಟಗೊಂಡರೆ ಏನಾಗಬಹುದು ಎಂಬುದನ್ನು ವಿವರಿಸಲು ಜಪಾನ್ ಸರ್ಕಾರ ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ರಚಿಸಿದ ವೀಡಿಯೊವನ್ನು ಬಿಡುಗಡೆ ಮಾಡಿತು
Tag:
Japanese
-
EducationInterestingInternationalNews
ನಿಮ್ಮ ತರಗತಿಯ ಲೆವಲ್ ಹೆಚ್ಚಾದಂತೆ ಹಾಕೋ ಸ್ಕರ್ಟ್ ಸೈಜ್ ಕಡಿಮೆಯಾಗುತ್ತೆ ಈ ಸ್ಕೂಲ್ ನಲ್ಲಿ! ಇದಕ್ಕೊಂದು ಇಂಟೆರೆಸ್ಟಿಂಗ್ ಕಾರಣ ಇದೆ!
by ವಿದ್ಯಾ ಗೌಡby ವಿದ್ಯಾ ಗೌಡಈ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳು(students) ಧರಿಸುವ ಯುನಿಫಾರ್ಮ್ ಕಂಡರೆ ನಿಮಗೆ ಆಶ್ಚರ್ಯ ಆಗುತ್ತದೆ. ಯಾಕೆ ಗೊತ್ತಾ? ಇಲ್ಲಿ ತರಗತಿ ಲೆವೆಲ್ ಹೆಚ್ಚಾಗುತ್ತಿದ್ದಂತೆ, ಹುಡುಗಿಯರ ಯೂನಿಫಾರ್ಮ್ ಗಾತ್ರ ಕೂಡ ಕಡಿಮೆಯಾಗುತ್ತದೆಯಂತೆ.
