JCB Mileage: ತನ್ನ ಹೆಸರಿನ ಬದಲು ತನ್ನ ನಿರ್ಮಾತೃ ಕಂಪೆನಿಯ ಹೆಸರಿನ ಮೂಲಕವೇ ಫೇಮಸ್ ಆದ ವಾಹನ ಅಥವಾ ಯಂತ್ರವೆಂದರೆ ಅದು ಜೆಸಿಬಿ. ಎಲ್ಲಿ ನಿರ್ಮಾಣ ಕಾರ್ಯ, ಕಾಮಗಾರಿ, ಏನೇ ನಡೆದರೂ ಬಹುತೇಕ ಬಾರಿ ಕ್ರೇನ್ ಅಥವಾ ಜೆಸಿಬಿಯಂತಹ ಯಂತ್ರಗಳನ್ನು ಬಳಸುತ್ತಾರೆ. …
Tag:
