ಪೆನ್ಶನರ್ ಜೀವನ ಪ್ರಮಾಣ ಪತ್ರಕ್ಕಾಗಿ ಟೆನ್ಶನ್ ತೆಗೆದುಕೊಳ್ಳುತ್ತಿರುವವರಿಗೆ ಅಂಚೆ ಇಲಾಖೆಯಿಂದ ಸಿಹಿ ಸುದ್ದಿ. ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನ ಮೂಲಕ ಪೆನ್ಶನರ್ಗಳ ಮನೆಬಾಗಿಲಿಗೆ ಜೀವನ ಪ್ರಮಾಣ ಪತ್ರವನ್ನು ನೀಡುವ ಸೇವೆಯನ್ನು ಮಾಡುತ್ತಿದೆ. ಕೇವಲ 70/- ರೂಪಾಯಿಗಳಿಗೆ ಪಿಂಚಣಿದಾರರ ಸಮೀಪದ …
Tag:
