Jharkhand: ಮಹಿಳೆಯೊಬ್ಬಳು ಜಾರ್ಖಂಡ್ ಗರ್ವಾ ಜಿಲ್ಲೆಯ ಕರಿವಾಡಿಹ್ ಗ್ರಾಮದಲ್ಲಿರುವ ರಾಣಿದಿಹ್ ಗುಪ್ತಾ ಗುಹೆಯಲ್ಲಿ ಪತ್ತೆಯಾಗಿದ್ದಾಳೆ. ಆದರೆ ಆಕೆ ಹಾವಿನಂತೆ ಬದಲಾಗಿರುವುದು ಅಚ್ಚರಿಯ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ.
Jharkhand
-
News
Jharkhand : ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್- 25 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರತಿ ತಿಂಗಳು ಕೈ ಸೇರುತ್ತೆ 1,000 ರೂ !!
Jharkhand: ಕರ್ನಾಟಕದಲ್ಲಿ ರಾಜ್ಯ ಸರ್ಕಾರವು(Karnataka Government) ಜಾರಿಗೆ ತಂದಿರುವ ಗೃಹಲಕ್ಷ್ಮೀ(Gruhalakshmi) ಯೋಜನೆಯು ಕೆಲವು ನೆರೆ ಹೊರೆಯ ರಾಜ್ಯ ಸರ್ಕಾರಗಳಿಗೂ ಮಾದರಿಯಾಗಿದೆ.
-
Hemant Soren: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಕುರಿತಂತೆ ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೊಸದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯ ವಿಚಾರನೆಗೆ ಗೈರಾಗಿ ನಾಪತ್ತೆಯಾಗಿದ್ದಾರೆ. ಹೇಮಂತ್ ಸೋರೇನ್ ಅವರ ನಿವಾಸ ಹೊಸದಿಲ್ಲಿಯಲ್ಲಿ ಇ.ಡಿ. ಅಧಿಕಾರಿಗಳು ತಡರಾತ್ರಿಯವರೆಗೆ ಶೋಧ ನಡೆಸಿ ಅವರಿಗೆ ಸಂಬಂಧಿಸಿದ ಎರಡು …
-
InterestinglatestLatest Health Updates Kannada
Jharkhand News: ರಾಮಮಂದಿರ ಉದ್ಘಾಟನೆ; ಬರೋಬ್ಬರಿ 30 ವರ್ಷಗಳ ನಂತರ ಮೌನ ವೃತ ಮುರಿಯಲಿರುವ 85 ವರ್ಷದ ಮಹಿಳೆ!
Ram Temple: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯು ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭದೊಂದಿಗೆ ನೆರವೇರಲಿದೆ. ಇದೇ ಸಮಯದಲ್ಲಿ ಜಾರ್ಖಂಡ್ನ 85 ವರ್ಷದ ಮಹಿಳೆಯೊಬ್ಬರು ಮೂರು ದಶಕಗಳ ನಂತರ ಮೌನದ ಪ್ರತಿಜ್ಞೆಯನ್ನು ಮುರಿಯಲು ಸಿದ್ಧರಾಗಿದ್ದಾರೆ. ವಾಸ್ತವವಾಗಿ, 1992 ರಲ್ಲಿ ಬಾಬರಿ …
-
Jharkhand News: ತಾಯಿಯೊಬ್ಬಳು ತಾನು ಫೋನಿನಲ್ಲಿ ಮಾತನಾಡುವಾಗ ಮಗು ಅಳುತ್ತಿದೆ ಎಂಬ ಕಾರಣಕ್ಕೆ ಕತ್ತು ಹಿಸುಕಿ ಕೊಂದ ಘಟನೆಯೊಂದು ಜಾರ್ಖಂಡ್ನ ಗಿರಿಡಿ ಜಿಲ್ಲೆಯಲ್ಲಿ ನಡೆದಿದೆ. ಅಫ್ಸಾನಾ ಖಾತೂನ್ ಎಂಬ ಕ್ರೂರಿ ತಾಯಿಯೇ ಮಗುವನ್ನು ಕೊಂದಾಕೆ. ಈ ಮಹಿಳೆ ಆರು ವರ್ಷಗಳ ಹಿಂದೆ …
-
-
latestNationalNews
Viral video: ಅರೆ ಏನಾಶ್ಚರ್ಯ.. ಇಂಜಿನ್ ಇಲ್ಲದೆ ಚಲಿಸಿದ ರೈಲು- ನಿಬ್ಬೆರಾಗಿ ನಿಂತು ನೋಡಿದ ಜನ !! ವಿಡಿಯೋ ವೈರಲ್
Viral video: ಜಾರ್ಖಂಡ್ ನ ಸಾಹೀಬ್ ಗಂಜ್ ಸಮೀಪದ ಬರ್ಹಾವಾ ರೈಲು ಮಾರ್ಗದಲ್ಲಿ ರೈಲಿನ 4 ಬೋಗಿಗಳು ಎಂಜಿನ್ ಇಲ್ಲದೆ ಚಲಿಸಿರುವ ಅಚ್ಚರಿಯ ಘಟನೆ ನಡೆದಿದೆ
-
News
Polish woman: ಪಬ್ಜಿ ಪ್ರೇಮದ ಬೆನ್ನಲ್ಲೇ ಈಗ ಪೋಲಂಡ್ ಪ್ರೀತಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿ ಬಂದ ಪೋಲೆಂಡ್ ಮಹಿಳೆ
by ಹೊಸಕನ್ನಡby ಹೊಸಕನ್ನಡಭಾರತದ ಪಬ್ಜಿ ಪ್ರೇಮಿಗಾಗಿ ಭಾರತಕ್ಕೆ ಬಂದ ರೀತಿಯಲ್ಲಿಯೇ, ಇದೀಗ ಪೋಲೆಂಡಿನ ಮಹಿಳೆಯೊಬ್ಬಳು (Polish Woman) ಭಾರತಕ್ಕೆ ಬಂದು ಸುದ್ದಿಯಾಗುತ್ತಿದ್ದಾಳೆ.
-
NationalNews
Woman gave birth to five Children: ಒಂದೇ ಹೆರಿಗೆಯಲ್ಲಿ 5 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ, ಅಪರೂಪದಲ್ಲಿ ಅಪರೂಪ ಈ Quintuplets !
by Mallikaby Mallikaಆದರೆ, ಮಹಿಳೆಯೋರ್ವಳು ಏಕಕಾಲಕ್ಕೆ 5 ಹೆಣ್ಣುಮಕ್ಕಳಿಗೆ ಜನ್ಮ ನೀಡಿರುವ (Woman gave birth to five Children) ಘಟನೆ ಜಾರ್ಖಂಡ್ನ ರಾಂಚಿಯಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
-
