ಟ್ವಿಟರ್ ಮಾಲಿಕ ಎಲೋನ್ ಮಸ್ಕ್ ಇತ್ತೀಚೆಗೆ ಟ್ವಿಟರ್ ನಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ನಾನು ಟ್ವಿಟರ್ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೇ? ಎಂದು ಪ್ರಶ್ನಿಸಿದ್ದರು. ಇದರಲ್ಲಿ ಶೇಕಡಾ 57ರಷ್ಟು ಜನ ಹೌದು, ನೀವು ಟ್ವಿಟರ್ ಮಾಲಿಕತ್ವದಿಂದ ಕೆಳಗಿಳಿಯಿರಿ ಎಂದರೆ, ಶೇ.43ರಷ್ಟು ಟ್ವಿಟರ್ ಬಳಕೆದಾರರು …
Tag:
