Jio: ಹುಟ್ಟಿಕೊಂಡ ಕೆಲವೇ ಸಮಯಗಳಲ್ಲಿ ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ಪಸರಿಸಿದ ಜಿಯೋ ಸಂಸ್ಥೆ ಇದೀಗ ತನ್ನ ಒಟ್ಟು ಗ್ರಾಹಕರ ಸಂಖ್ಯೆಯನ್ನು ರಿವಿಲ್ ಮಾಡಿದೆ.
Jio
-
National
TRAI New Rule: ಈ ದಿನಾಂಕದಿಂದ ಈ ಕರೆ ನಿಯಮಗಳು ಬದಲಾಗುತ್ತಿವೆ, Jio, Airtel, Vi ಮತ್ತು BSNL ಬಳಕೆದಾರರು ಗಮನಹರಿಸಿ!
TRAI New Rule: ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ವಂಚನೆಗಳನ್ನು ತಡೆಯಲು ಸರ್ಕಾರವೂ ಕಾರ್ಯಪ್ರವೃತ್ತಿಯಲ್ಲಿದೆ.
-
TRAI: ನವೆಂಬರ್ 1 ಟೆಲಿಕಾಂ ಕ್ಷೇತ್ರದಲ್ಲಿ ಆಗಲಿದೆ ದೊಡ್ಡ ಬದಲಾವಣೆ ಆಗಲಿದೆ.
-
News
SIM card: ಸಿಮ್ ಕಾರ್ಡ್, ನೆಟ್ವರ್ಕ್ ಇಲ್ಲದೆಯೂ ಕಾಲ್ ಮಾಡಲು ಸಾಧ್ಯ: ಹೇಗೆಂದು ನೀವೂ ತಿಳಿಯಿರಿ
by ಕಾವ್ಯ ವಾಣಿby ಕಾವ್ಯ ವಾಣಿSIM card: ಇನ್ನು ಮುಂದೆ ಯಾವುದೇ ಸಿಮ್ ಕಾರ್ಡ್ (SIM card) ಅಥವಾ ನೆಟ್ವರ್ಕ್ ಇಲ್ಲದೆಯೂ ಸಹ ಕರೆ ಮಾಡಬಹುದು. ಹೌದು, ಈ ಕುರಿತು ಜಾಗತಿಕ ಉಪಗ್ರಹ ಸಂವಹನ ಕಂಪನಿ ವಿಸಾಟ್ ಸಹಯೋಗದೊಂದಿಗೆ BSNL ಡೈರೆಕ್ಟ್-ಟು-ಡಿವೈಸ್ (D2D) ತಂತ್ರಜ್ಞಾನದ ಯಶಸ್ವಿ ಪ್ರಯೋಗವನ್ನು …
-
News
Jio recharge offer: ಜಿಯೋ ಗ್ರಾಹಕರು ಬೇರೆ ನೆಟ್ವರ್ಕ್ ಜಂಪ್ ಆಗದಂತೆ ತಡೆಯಲು ಮುಕೇಶ್ ಅಂಬಾನಿ ಹೊಸ ಪ್ಲಾನ್!
by ಕಾವ್ಯ ವಾಣಿby ಕಾವ್ಯ ವಾಣಿJio recharge offer: ಜಿಯೋ ಗ್ರಾಹಕರು ಬೇರೆ ನೆಟ್ವರ್ಕ್ ಜಂಪ್ ಆಗದಂತೆ ತಡೆಯಲು ಮುಕೇಶ್ ಅಂಬಾನಿ ಹೊಸ ಪ್ಲಾನ್ ಒಂದು ಪರಿಚಯಿಸಿದ್ದಾರೆ. ಹೌದು, ರಿಲಯನ್ಸ್ ಜಿಯೋ ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈಗಾಗಲೇ ರಿಲಯನ್ಸ್ ಜಿಯೋ …
-
BSNL Recharge plan: ಈಗಾಗಲೇ JIO, Airtel ಮತ್ತು VI ದಂತಹ ಪ್ರಮುಖ ಟೆಲಿಕಾಂ ಕಂಪನಿ ತಮ್ಮ ಮೊಬೈಲ್ ದರಗಳನ್ನು ಸರಾಸರಿ ಶೇ.15 ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ ಈ ನಡುವೆ ಸರ್ಕಾರಿ ಒಡೆತನದ ಬಿ.ಎಸ್.ಎನ್.ಎಲ್ ಹವಾ ಇತ್ತೀಚಿಗೆ ಜೋರಾಗಿಯೇ ಇದೆ. …
-
News
BSNL: ಇನ್ಮುಂದೆ ನೀವು ಎಲ್ಲೇ ಇದ್ರು ಮೊಬೈಲ್ ಮೂಲಕ ಮನೆ WiFi ಬಳಸಬಹುದು! ಇಲ್ಲಿದೆ ಹೊಸ ಯೋಜನೆ ಡಿಟೇಲ್ಸ್
by ಕಾವ್ಯ ವಾಣಿby ಕಾವ್ಯ ವಾಣಿBSNL: ಭಾರತದ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ಬಿಎಸ್ಎನ್ಎಲ್ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ. ಇದೇ ಸಂದರ್ಭದಲ್ಲಿ ಬಿಎಸ್ಎನ್ಎಲ್ ಹೊಸ ಸ್ಕೀಂ ಪರಿಚಯಿಸುವ ಮೂಲಕ ಖಾಸಗಿ ಕಂಪನಿಗಳಿಗೆ ಮತ್ತೊಮ್ಮೆ ಶಾಕ್ ನೀಡಿದೆ. ಹೌದು, ಈ …
-
News
Jio Recharge Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್! ಇನ್ಮೇಲೆ ದುಬಾರಿಯಾಗಲಿದೆ ಜಿಯೋ ಸೇವೆ !
by ಕಾವ್ಯ ವಾಣಿby ಕಾವ್ಯ ವಾಣಿJio Recharge Plan:ರಿಲಾಯನ್ಸ್ ಜಿಯೋದ ಪ್ರಮುಖ ಪ್ಲಾನ್ಗಳಲ್ಲಿ ದೊಡ್ಡ ಬದಲಾವಣೆ ಆಗಲಿದ್ದು, ಜನಪ್ರಿಯವಾಗಿದ್ದ 395 ರೂ ಮತ್ತು 1,559 ರೂ ರೀಚಾರ್ಜ್ ಪ್ಲಾನ್ ನಿಲ್ಲಿಸಲಾಗಿದೆ.
-
Business
Recharge plans: ಯಾವ ರಿಚಾರ್ಜ್ ಪ್ಲಾನ್ ಬೆಸ್ಟ್ ಅನ್ನೋ ಗೊಂದಲ ಇದ್ಯಾ? ಇಲ್ಲಿದೆ ನೋಡಿ ಏರ್ಟೆಲ್, ಜಿಯೊ, BSNL ಡೇಟಾ ಪ್ಲಾನ್!
by ಕಾವ್ಯ ವಾಣಿby ಕಾವ್ಯ ವಾಣಿRecharge plans: ಭಾರತದ ಟೆಲಿಕಾಂ ಕಂಪನಿಗಳು ಹಲವಾರು ಇವೆ. ಅಂತೆಯೇ ಇದೀಗ ಜಿಯೋ ಮತ್ತು ಏರ್ಟೆಲ್ ಮತ್ತು ಬಿಎಸ್ಎನ್ಎಲ್ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ. ಸದ್ಯಕ್ಕೆ ಈ ಮೂರು ಬಳಕೆದಾರರಿಗೆ ಬೆಸ್ಟ್ ರಿಚಾರ್ಜ್ ಪ್ಲಾನ್ (Recharge …
-
Jio: ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್(Reliance) ಜಿಯೋ ಕೆಲವು ದಿನಗಳ ಹಿಂದಷ್ಟೇ ತನ್ನ ಎಲ್ಲಾ ರಿಚಾರ್ಜ್ ಪ್ಲ್ಯಾನ್ಗಳ ಹೆಚ್ಚಳವನ್ನು ಘೋಷಣೆ ಮಾಡಿತ್ತು. ಈಗಾಗಲೇ ಅಸ್ವಿತ್ವದಲ್ಲಿರುವ ಜನಪ್ರಿಯ ರಿಚಾರ್ಜ್ ಪ್ಲ್ಯಾನ್(Recharg Paln) ಗಳನ್ನು ಶೇ. 25ರಷ್ಟು ಹೆಚ್ಚಳ ಮಾಡಿ ಆದೇಶಿಸಿತ್ತು. ಆದರೀಗ …
